50 ರ ಸನಿಹದಲ್ಲಿರುವ ಪ್ರೇಮಾ ಅವರಿಗೆ ಮರು ಮದುವೆ ಕನಸು, ಗಂಡಗಿರುವ ಅರ್ಹತೆ ಪತಿ ತಿಳಿಸಿದ ನ ಟಿ ಪ್ರೇಮಾ

 | 
Jd
ವೀಕ್ಷಕರೇ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ನಟಿಯರಲ್ಲಿ ಪ್ರೇಮಾ ಸಹ ಒಬ್ಬರು. ವೃತ್ತಿ ಜೀವನದಲ್ಲಿ ಔನ್ಯತ್ತದಲ್ಲಿದ್ದಾಗಲೇ ಮದುವೆಯಾಗಿ ಆ ನಂತರ ಚಿತ್ರರಂಗದಿಂದಲೂ ದೂರಾಗಿ, ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರು-ಪೇರು ಅನುಭವಿಸಿದರು. 
ಹೌದು 2006 ರಲ್ಲಿ ಜೀವನ್ ಅಪ್ಪಚ್ಚು ಎಂಬವರ ಜೊತೆ ಪ್ರೇಮ ವಿವಾಹ ನಡೆದಿತ್ತು. ಅದು ಅವರ ವೃತ್ತಿಜೀವನದ ಉತ್ತುಂಗದ ಸಮಯ. ಆದರೂ ಮನೆಯ ಒತ್ತಡದ ಕಾರಣ ಪ್ರೇಮ ಅವರ ಜೊತೆ ಮದುವೆಯಾದರು, ಆದರೆ ಮದುವೆಯಾದ ೧೦ ವರ್ಷಕ್ಕೆ ಆ ದಾಂಪತ್ಯದಲ್ಲಿ ಬಿರುಕು ಮೂಡಲಾರಂಭಿಸಿತು. 
ಹೀಗಾಗಿ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ಕಾರಣ ಏನೆಂದರೆ ಜೀವನ್ ಅವರು ಆಗಾಗ್ಗೆ ಮನೆಗೆ ಬರುತ್ತಿದ್ದರು. ನಾನೇ ಮದುವೆ ಮಾಡಿಕೊಳ್ಳುತ್ತೀನಿ ಎಂದು ಮನೆಯವರ ಬಳಿ ಹೇಳಿದ್ದರು. 
ಅದಾಗಲೆ ಮದುವೆಗೆ ಮನೆಯಲ್ಲಿ ಒತ್ತಡವಿತ್ತು; ಜೊತೆಗೆ ಇವರ ಬಗ್ಗೆ ಮೊದಲೇ ತಿಳಿದಿದ್ದರಿಂದ ಮದುವೆಗೆ ಒಪ್ಪಿಕೊಂಡೆ. ಅಷ್ಟೇ ಅಲ್ಲದೆ, ಜೀವನ್‌ ಅವರ ಮನೆಗೆ ನಮ್ಮ ಮನೆ ಹತ್ತಿರ ಇತ್ತು.ಮದುವೆ ಬಳಿಕ ಪ್ರತಿಯೊಬ್ಬ ಹೆಣ್ಣಿಗೂ ಸಾಕಷ್ಟು ನಿರೀಕ್ಷೆಗಳಿರುತ್ತವೆ. 
ನನ್ನ ಗಂಡ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ. ಆದರೆ ನನ್ನ ಮದುವೆ ನಿರ್ಧಾರ ಸರಿ ಇರಲಿಲ್ಲ ಎನಿಸುತ್ತದೆ. ಆತುರ ಆತುರವಾಗಿ ನಿರ್ಧಾರಕ್ಕೆ ಬಂದೆ ಎನಿಸಿತು.  ಮದುವೆ ಅನ್ನೋದು ಕಮೀಟ್‌ಮೆಂಟ್. ಜವಾಬ್ದಾರಿ. ಇಬ್ಬರದ್ದು ಸರಿ ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. 
ಆದರೆ ನನಗೆ ಮದುವೆ ಬಳಿಕ ಸ್ವಾತಂತ್ರ ಇರಲಿಲ್ಲ ಅನಿಸಿತು. ಅವೆಲ್ಲವೂ ನನ್ನನ್ನು ಕಡಿದಂತಾಗುತ್ತಿತ್ತು.ಎಂದು ತನ್ನ ವೈಯಕ್ತಿಕ ಜೀವನದ ಅನುಭವಗಳನ್ನು ನಟಿ ಪ್ರೇಮಾ ಮುಕ್ತವಾಗಿ ಹೇಳಿದ್ದಾರೆ