ಮಂಗಳೂರು ಯುವಕನ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಪ್ರೇಮ್ ಮಗಳು
Jan 10, 2025, 07:45 IST
|

ಅಮೃತಾ ಪ್ರೇಮ್ ಸದ್ಯ ಮೊದಲ ಚಿತ್ರದ ವಿಶೇಷ ಅನುಭವದಲ್ಲಿಯೇ ಇದ್ದಾರೆ. ಪ್ರಥಮ ಚಿತ್ರದ ಖುಷಿ ಇನ್ನೂ ಹಾಗೇ ಇದೆ. ಅದೇ ಖುಷಿಯಲ್ಲಿಯೇ ತಮ್ಮ ಇಷ್ಟವಾದ ಜಾಗಗಳಿಗೂ ಹೋಗುತ್ತಿದ್ದಾರೆ. ಫ್ಯಾಮಿಲಿ ಜೊತೆಗಿನ ಈ ಟ್ರಿಪ್ ಸಮಯದಲ್ಲಿ ತೆಗೆದುಕೊಂಡ ಫೋಟೋಗಳಲ್ಲೂ ಅಮೃತಾ ಪ್ರೇಮ್ ತುಂಬಾ ಚೆಂದ ಕಾಣಿಸುತ್ತಿದ್ದಾರೆ.
https://youtube.com/shorts/oqMFEPZtSSE?si=q2nizKA7JJPlAYW2
ಅಮೃತಾ ಪ್ರೇಮ್ ಮಾಡ್ರನ್ ಲುಕ್‌ನ ಫೋಟೋಗಳನ್ನ ನೋಡಿದ ಪ್ರೇಮ್ ಫ್ಯಾನ್ಸ್ ಹೊಗಳಿದ್ದಾರೆ. ತಮ್ಮ ಪ್ರೇಮ್ ಸರ್ ಮಗಳು ಎಷ್ಟು ಚೆಂದ ಅಲ್ವೇ? ಅಂತಲೂ ಕೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಒಳ್ಳೆ ಮಾತುಗಳನ್ನೂ ಇಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಅವರು ಮಾಯಾವಿ ಹಾಡಿಗೆ ಹೆಜ್ಜೆ ಹಾಕಿದ್ದರು.ಅಮತಾ ಪ್ರೇಮ್ ತಮ್ಮ ಮೊದಲ ಚಿತ್ರದ ಬಳಿಕ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಇದೆ. ಈ ಕುತೂಹಲದ ಬೆನ್ನಲ್ಲಿಯೇ ಅಮೃತಾ ಪ್ರೇಮ್ ತಮ್ಮ ಹೊಸ ರೀತಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023