ಕಾಲೇಜು ಹಿಂಬದಿ ವಿದ್ಯಾರ್ಥಿಗಳ ಮುದ್ದಾಟ, ವಿಡಿಯೋ ಮಾಡಿಟ್ಟ ಪ್ರಿನ್ಸಿಪಲ್
Dec 11, 2024, 15:46 IST
|
ಇತ್ತಿಚೆಗೆ ಕಾಲೇಜು ವಿದ್ಯಾರ್ಥಿಗಳ ದಾರಿ ಬೇರೆ ಕಡೆ ಸಾಗುತ್ತಿದೆ ಎಂಬುವುದಕ್ಕೆ ಈ ವಿಡಿಯೋವೊಂದು ಉದಾಹರಣೆಯಾಗಿದೆ.
ಹೌದು, ಕಾಲೇಜು ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಹೊಂದಿ ಮುಂದಿನ ಜೀವನಕ್ಕೆ ಸುಲಭವಾದ ಮಾರ್ಗ ಹುಡುಕದು ಬಿಟ್ಟು ಇಂತಹ ಅಸಹ್ಯ ಕೆಲಸದ ಕಡೆ ಕಾಲೇಜು ವಿದ್ಯಾರ್ಥಿಗಳು ಹೋಗುತ್ತಿರುವ ಅನೇಕ ದೃಶ್ಯ ಇತ್ತಿಚೆಗೆ ವೈರಲ್ ಆಗುತ್ತಿದೆ.
ಕಾಲೇಜು ವಿದ್ಯಾರ್ಥಿಗಳ ಈ ಹಸಿಬಿಸಿ ದೃಶ್ಯ ನೋಡಿದ ಪೋಷಕರಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕಾಲೇಜು ಶಿಕ್ಷಣ ಕೊಡುವ ಪೋಷಕರಿಗೆ ಈ ದೃಶ್ಯದಿಂದ ತಲೆನೀವು ಉಂಟಾಗಿದೆ.
ಇನ್ನು ಈ ವಿದ್ಯಾರ್ಥಿಗಳ ಅಸಹ್ಯ ಕೆಲಸವನ್ನು ಕಾಲೇಜು ಪ್ರಿನ್ಸಿಪಲ್ ರೆಕಾರ್ಡ್ ಮಾಡಿ ವಿದ್ಯಾರ್ಥಿಗಳ ತಂದೆ ತಾಯಿಗೆ ತೋರಿಸಿ ಬುದ್ದಿ ಹೇಳಿ ಎಂದಿದ್ದಾರಂತೆ.