'ಕರುನಾಡಿಗೆ ಸಿಹಿಸುದ್ದಿ ಕೊಟ್ಟ ಪ್ರಿಯಾಮಣಿ; ಮದುವೆಯಾದ ಬಹುವರ್ಷಗಳ ಬಳಿಕ ಮನೆಯಲ್ಲಿ ಸಂಭ್ರಮ

 | 
Yui

ದಿ ಫ್ಯಾಮಿಲಿ ಮ್ಯಾನ್ ಸಿರೀಸ್‌ನ 2 ಸೀಸನ್‌ಗಳು ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ವೀಕ್ಷಕರು ಮೂರನೇ ಸೀಸನ್ ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಈ ತಂಡ ಶೂಟಿಂಗ್ ಶುರು ಮಾಡಿದ್ದೇವೆ ಎಂದು ಹೇಳಿಕೆ ನೀಡಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಪ್ರಿಯಾಮಣಿ ನಿಮ್ಮೆಲ್ಲರ ಮೆಚ್ಚಿನ ಸೀರಿಸ್ ಮುಂದುವರೆಯಲಿದೆ ಎಂದಿದ್ದಾರೆ.

ರಾಜ್ & ಡಿಕೆ ನಿರ್ದೇಶನದ ಈ ಸಿರೀಸ್, 240 ದೇಶಗಳಲ್ಲಿ ಅಮೆಜಾನ್ ಪ್ರೈಂ ವಿಡಿಯೋ ಮೂಲಕ ಲಭ್ಯವಾಗಲಿದೆ. ಮನೋಜ ಬಾಜ್‌ಪೇಯಿ ಅವರು ಈ ಸಿರೀಸ್‌ನ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಕಾಣಿಸಿಕೊಳ್ಳಲಿದ್ದಾರೆ.

ವೈಯಕ್ತಿಕ ಜೀವನ, ಹೆಂಡ್ತಿ ಜೊತೆಗಿನ ಮನಸ್ತಾಪ, ಮಕ್ಕಳು ಹಾಗೂ ರಾಷ್ಟ್ರದ ಭದ್ರತೆಯ ಕೆಲಸವನ್ನು ಶ್ರೀಕಾಂತ್ ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗ್ತಾರೆ ಎನ್ನೋದು ಈ ಸಿರೀಸ್‌ನಲ್ಲಿ ಇದೆ ಎನ್ನಲಾಗಿದೆ. ಈ ಸೀಸನ್ ಕಥೆ ಬಗ್ಗೆ ಟೀಂ ಅಷ್ಟೊಂದು ಮಾಹಿತಿ ನೀಡಿಲ್ಲ.

ಆಶ್ಲೇಷ ಠಾಕೂರ್, ವೇದಾಂತ್ ಸಿನ್ಹ, ಸುಮಿತ್ ಅರೋರ, ಚೇಷ್ಟ ಗೋಸ್ವಾಮಿ ಮುಂತಾದವರು ಈ ಸಿನಿಮಾದ ಭಾಗವಾಗಲಿದ್ದಾರೆ. ಸುಮನ್ ಕುಮಾರ್ ಅವರು ಈ ಸಿರೀಸ್‌ನ ಕಥೆ ಬರೆಯಲಿದ್ದು, ಇದಕ್ಕೆ ಡಿಕೆ & ರಾಜ್ ಕೂಡ ಕೈಜೋಡಿಸಲಿದ್ದಾರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.