ರಾಧಿಕಾ ಕುಮಾರಸ್ವಾಮಿ ಮಗಳ ಅಂದಕ್ಕೆ ಮನಸೋತ ಕನ್ನಡಿಗರು, ಭೂಲೋಕದ ಚೆಲುವೆ
Mar 18, 2025, 13:53 IST
|

ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಾಧಿಕಾ ತಮ್ಮ ಚಿಕ್ಕವಯಸ್ಸಿನಲ್ಲಯೇ ರತನ್ ಕುಮಾರ್ ಎಂಬುವವರೊಂದಿಗೆ ಬಾಲ್ಯವಿವಾಹವಾಗಿದ್ದರು.. ಆದರೆ ಅವರು 2002ರಲ್ಲಿ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ. ಇನ್ನು ನಟಿ ರಾಧಿಕಾ ಸಿನಿಮಾ ರಂಗದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದ್ದರು.
ಇವರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಆದರೆ ಕೆಲವು ದಿನಗಳ ಹಿಂದೆ ನಟಿ ವೈಯಕ್ತಿಕ ವಿಚಾರದಿಂದಾಗಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು... ಹಲವು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಿಲಲ್ಲ. ಬಳಿಕ ನಿರ್ಮಾಪಕಿಯಾಗುವ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟ ರಾಧಿಕಾ 2012 ರಲ್ಲಿ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದರು.. ಈ ಚಿತ್ರದಲ್ಲಿ ನಟ ಯಶ್ ಹಾಗೂ ಮೋಹಕತಾರೆ ರಮ್ಯ ನಟಿಸಿದ್ದಾರೆ.. ಈ ಸಿನಿಮಾ ಸಖತ್ ಹಿಟ್ ಆಯ್ತು..
ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳ ಬಗ್ಗೆ ಮಾತನಾಡಿದ್ದು, ಆಕೆಯನ್ನು ಈಗಲೇ ನಾನೆಲ್ಲೂ ಕರೆದುಕೊಂಡು ಹೋಗಿಲ್ಲ.. ಮತ್ತೆ ಅವಳಿಗೆ ಓದುವುದೇ ತುಂಬಾ ಇಷ್ಟ.. ಆಕೆಯನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕೆನ್ನುವುದು ನನ್ನ ಆಸೆ ಎಂದಿದ್ದಾರೆ.ಅಷ್ಟೇ ಅಲ್ಲ ನನ್ನ ಮಗಳು ಈ ಹಿಂದೆ ಒಂದು ಸಿನಿಮಾದಲ್ಲಿ ನಟಿಸಬೇಕಿತ್ತು,.. ಆದರೆ ಅದು ಬೇರೊಂದು ಕಾರಣಕ್ಕೆ ಬಿಟ್ಟುಕೊಡುಂತಾಯಿತು.. ಆದ್ರೆ ನಾನು ಅವಳು ಸಿನಿರಂಗಕ್ಕೆ ಸದ್ಯಕ್ಕಂತೂ ಬರೋದಿಲ್ಲ ಎಂದು ನಟಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,19 Mar 2025