ಸ್ಪಂದನಾ ಸಾ.ವಿನ ಬಳಿಕ ಮೊದಲ ಬಾರಿ ನಗುನಗುತ್ತಾ ಗಣೇಶ ಹಬ್ಬ ಆಚರಿಸಿಕೊಂಡ ರಾಘು

 | 
Hd

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧರಾಗಿ ತಿಂಗಳುಗಳೇ ಕಳೆದು ಹೋದ್ರು ನಟ ವಿಜಯ್ ರಾಘವೇಂದ್ರ ದುಃಖದಿಂದ ಹೊರಬಂದಿಲ್ಲ. ಸ್ಪಂದನಾ ನೆನಪುಗಳು ರಾಘುವನ್ನು ಬಿಟ್ಟು ಬಿಡದೆ ಕಾಡ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೆ ಆದರೆ ಈ ಸಲ ಅವಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಪತ್ನಿ ಕಳೆದುಕೊಂಡ ವಿಜಯ್ ರಾಘವೇಂದ್ರ ಸ್ಪಂದನಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಬಾರಿ ಸ್ಪಂದನಾ ಬಗ್ಗೆ ಮಾತಾಡುತ್ತಾ ಕಣ್ಣೀರು ಹಾಕಿದ್ದಾರೆ. ಇದೀಗ ರಾಘು ಪತ್ನಿ ಬಗ್ಗೆ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ನಿ ಫೋಟೋ ಹಂಚಿಕೊಂಡ ವಿಜಯ್ ರಾಘವೇಂದ್ರ ಸಾವಿರ ವರ್ಷವಲ್ಲ ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸುವೆ ಎಂದು ವಿಜಯ್ ರಾಘವೇಂದ್ರ ಬರೆದಿದ್ದಾರೆ. 

ಇದೆಲ್ಲಾ...ನೀನು ಚಿನ್ನಾ ಎಂದು ಹೇಳಿದ್ದಾರೆ.ಅಲ್ಲದೆ ಹಬ್ಬದ ದಿನ ಸ್ಪಂದನಾಳನ್ನು ನೆನೆಸಿ ಕಣ್ಣೀರಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಸ್ಪಂದನಾಗೆ ವಿಜಯ್ ರಾಘವೇಂದ್ರ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ರಾಘು ಪೋಸ್ಟ್ ನೋಡಿದ ಫ್ಯಾನ್ಸ್​ ನಟನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜೊತೆಗಿರದ ಜೀವ ಎಂದೆಂದೂ ಜೀವಂತ ಎಂದು ಕಮೆಂಟ್ ಮಾಡ್ತಿದ್ದಾರೆ.

ಮಗ ಶೌರ್ಯ ಕೂಡ ತಂದೆಯನ್ನು ನೋಡಲಾಗದೆ ಸಂತೈಸುತ್ತಿದ್ದಾನೆ. ಒಂದು ಖಾಲಿತನ ನನ್ನನ್ನು ಆವರಿಸಿದೆ. ಸದ್ಯ ಅದನ್ನು ನಿಭಾಯಿಸುವುದೇ ನನ್ನ ಮುಂದಿನ ಅತೀ ದೊಡ್ಡ ಸವಾಲಾಗಿದೆ. ನಾನು ಕಂಪ್ಲೀಟ್ ಬ್ಲಾಂಕ್ ಆಗಿದ್ದೇನೆ. ಈ ಖಾಲಿತನದ ಜೊತೆ ಹೇಗೆ ಬದುಕುತ್ತೇನೋ ಗೊತ್ತಿಲ್ಲ ಎಂದು ಹೇಳಿಕೊಂಡು ವಿಜಯ್ ರಾಘವೇಂದ್ರ ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.