ಸ್ಪಂದನಾ ಸಾ.ವಿನ ಬಳಿಕ ಸ್ವಂತ ತಂದೆಯ ಜೊತೆ ಫೋನ್ ಮೂಲಕ ಮಾತಾನಾಡಿದ ರಾಘು ಕಣ್ಣೀರು

 | 
Xh

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಇತ್ತೀಚೆಗೆ ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ಹೌದು, ಮುದ್ದು ಮುಖದ ಸ್ಪಂದನಾ ಅವರು ದಿಢೀರನೇ ಸಾವನ್ನಪ್ಪಿದ ಪರಿಣಾಮ ನಟ ರಾಘವೇಂದ್ರ ಅವರಿಗೆ ತೀರಾ ದುಃಖದ ವಾತಾವರಣ ಉಂಟಾಗಿದೆ. 

ಹೆಂಡತಿಯ ಅಕಾಲಿಕ ಮರಣದ ನೋವಿನಿಂದ ಇನ್ನು ಕೂಡ ವಿಜಯ್ ರಾಘವೇಂದ್ರ ಅವರು ಹೊರಬಂದಿಲ್ಲ. ಹೌದು, ಸ್ಪಂದನಾ ಸಾವಿನ ಬಳಿಕ ವಿಜಯ್ ರಾಘವೇಂದ್ರ ಅವರು‌ ಸೋಶಿಯಲ್ ಮೀಡಿಯ ಹಾಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮಾಧ್ಯಮಗಳ ಮುಂದೆ ರಾಘು ಅವರು ಕಾಣಿಸಿಕೊಂಡಿದ್ದಾರೆ. 

ರಾಘು ಅವರು ತನ್ನ ಪತ್ನಿಯ ಹಳೆಯ ನೆನಪುಗಳ ಬಗ್ಗೆ ಟಿವಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಜೊತೆಗೆ ಸ್ಪಂದನಾ ಅವರ ಸಾವಿನ ಬಗ್ಗೆ ಕೂಡ ಕೆಲವೊಂದು ಮಾಹಿತಿ ಬಿಚ್ಚಿಟ್ಟಿದ್ದರು. ಇನ್ನು ರಾಘು ಅವರ ತಂದೆ ಚಿನ್ನೇಗೌಡ್ರ ಜೊತೆ ಕೂಡ ರಾಘು ಅವರು ಫೋನ್ ಕಾಲ್ ಮೂಲಕ ಮಾಧ್ಯಮದ ಮುಂದೆ ಮಾತಾನಾಡಿದ್ದಾರೆ. 

ತಂದೆ ಚಿನ್ನೇಗೌಡ್ರ ಮಾತು ಕೇಳಿದ ರಾಘು ಅವರು ಕಣ್ಣೀರು ಹಾಕಿದ್ದಾರೆ. ರಾಘು ಪತ್ನಿ ಬಗ್ಗೆ ಚಿನ್ನೇಗೌಡ್ರು ಹಳೆಯ ನೆನಪು ಹಂಚಿಕೊಳ್ಳುವಾಗ ನಟ ವಿಜಯ್ ರಾಘವೇಂದ್ರ ಅವರು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.