ಕಿಚ್ಚನಿಗೆ ಆವಾಜ್ ಹಾಕುತ್ತಿರುವ ರಕ್ಷಕ್ ಬುಲೆಟ್, ಕನ್ನಡಿಗರಿಂದ ನೀತಿ ಪಾಠ
ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ತ್ರೀವ ಪೈಪೋಟಿ ಶುರುವಾಗಿದೆ. ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ರಣತಂತ್ರವನ್ನು ಹೂಡುತ್ತಲೇ ಇದ್ದಾರೆ.
ಬಿಗ್ ಬಾಸ್ ಮನೆಯಿಂದ ಈ ವಾರ ಮತ್ತೊಬ್ಬ ಸದಸ್ಯರು ಹೊರಬಿದ್ದಿದ್ದಾರೆ. ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನಗೆದ್ದಿದ್ದ ಮೈಕಲ್ ಅಜಯ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಮನೆಯೊಳಗೆ ಉಳಿದಿರೋದು ನಮ್ರತಾ, ವಿನಯ್, ಸಂಗೀತಾ, ಕಾರ್ತಿಕ್, ತನಿಷಾ, ಡ್ರೋನ್ ಪ್ರತಾಪ್, ವರ್ತೂರ್ ಸಂತೋಷ್, ತುಕಾಲಿ ಸಂತೋಷ್. ಇವರ ಮಧ್ಯೆನೇ ಪೈಪೋಟಿ ನಡೆಯುತ್ತಿದೆ.
ಇನ್ನು ಈಗಾಗಲೇ ಹೊರಗೆ ಬಂದಿರುವ ರಕ್ಷಕ್ , ಸ್ನೇಹಿತ್ , ಪವಿ, ಹಾಗೂ ನೀತು ಮೊದಲಾದವರು ಒಂದೆಡೆ ಸೇರಿದ್ದಾರೆ. ಅಲ್ಲದೆ ಅವರ ಪ್ರಕಾರ ಬಿಗ್ಬಾಸ್ ಮನೆಯಲ್ಲಿ ಆಡುವವರಿಗಿಂತ ಗಾಸಿಪ್ ಮಾಡುವವರಿಗೆ ಹೆಚ್ಚಿನ ಬೆಲೆಯಿದೆ ಎಂದಿದ್ದಾರೆ. ಇನ್ನು ಕೆಲವರಿಗೆ ಫೇಕ್ ಪಾಲೋವರ್ಸ್ ಇದ್ದಾರೆ. ಸುಮ್ಮನೆ ಫೇಕ್ ಆಡಿದ್ರು ಅವರು ಸೂಪರ್ ಎನ್ನುವ ಮಂದಿ ಹಲವರು.
ಇನ್ನು ತುಕಾಲಿ ಸಂತೋಷ ಅವರು ಕಾಮಿಡಿ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದವರು ಅವರು ಈದೀಗ ಏನೇ ಮಾಡಿದ್ರೂ ತಪ್ಪು ಎಂದೇ ಮಾತಾಡುತ್ತಾರೆ ನಾಲ್ಕು ಗೋಡೆಗಳ ಮಧ್ಯೆ ಇರುವ ಅವರು ಹಾಸ್ಯವನ್ನು ಮಾಡೋ ದಾದ್ರು ಹೇಗೆ ಅಲ್ಲಿ ಸುಮ್ಮನೆ ನಗ್ತಾರೆ ಸುಮ್ಮನೆ ಅಳ್ತಾರೆ ಸುಮ್ಮನೆ ಡ್ರಾಮಾ ಮಾಡಿ ಎಲ್ಲರ ಗಮನ ಸೆಳೆತಾರೆ. ಕಡಿಮೆ ಗಾಸಿಪ್ ಮಾಡೋರು ಬೇಗ ಹೊರಗೇ ಹೋಗ್ತಾರೆ ಎಂದಿದ್ದಾರೆ ರಾಕ್ಷಕ್ ಬುಲೆಟ್ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.