ರವಿಚಂದ್ರನ್ ಜೊತೆ ನಟಿಸಿದ ರಂಬಾ ಅವರ ಮಗಳು ಎಷ್ಟು ಮುದ್ದಾಗಿದ್ದಾರೆ, ಭೂಲೋಕದ ಅಪ್ಸರೆ ಎನ್ನಬಹುದು
Jun 25, 2025, 10:50 IST
|

ಆದರೆ ಬರಲೇ ಇಲ್ಲ.ಇದರ ಮಧ್ಯೆ ನಟಿ ರಂಭಾ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ರಂಭಾ ಮಗಳನ್ನು ನೋಡಿದ ನೆಟ್ಟಿಗರು ಆಕೆಯ ಸೌಂದರ್ಯದ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ರಂಭಾ ಅವರಂತೆ ಅವರ ಮುದ್ದಿನ ಮಗಳು ಸಿನಿಮಾಗೆ ಎಂಟ್ರಿ ಕೊಡ್ತಾರಾ ಅಂತ ಕಾಯುತ್ತಿದ್ದಾರೆ.
ಹೌದು, ನಟಿ ರಂಭಾ ಚಿತ್ರರಂಗಕ್ಕೆ ಬಂದಾಗ ಅವರಿಗೆ ಕೇವಲ 15 ವರ್ಷ. ಸಣ್ಣ ವಯಸ್ಸಿನಲ್ಲೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು. ನಟಿಯಾಗಿ ಗುರುತಿಸಿಕೊಂಡ ಬಳಿಕ ಅವರ ಜನಪ್ರಿಯತೆಗೆ ಪಾರವೇ ಇಲ್ಲದಂತೆ ಆಯಿತು. 1993ರಲ್ಲಿ ಸರ್ವರ್ ಸೋಮಣ್ಣ ಸಿನಿಮಾ ರಿಲೀಸ್ ಆಗಿತ್ತು. ಇದು ಅವರ ನಟನೆಯ ಮೊದಲನೇ ಕನ್ನಡ ಸಿನಿಮಾ ಕೂಡ ಹೌದು. ಆ ಬಳಿಕ 8 ಕನ್ನಡ ಸಿನಿಮಾಗಳಲ್ಲಿ ನಟಿ ರಂಭಾ ನಟಿಸಿದರು. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಸಖತ್ ಫೇಮಸ್ ಕೂಡ ಆದರು.

2010ರಲ್ಲಿ ರಂಭಾ ಅವರು ಇಂದ್ರಕುಮಾರ್ ಪದ್ಮನಾಥನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲದೇ ಮದುವೆ ಬಳಿಕ ಕೆನಡಾಗೆ ತೆರಳಿದ ನಟಿ ಸಿನಿಮಾದಲ್ಲಿ ನಟಿಸೋದು ಕಮ್ಮಿ ಆಯ್ತು. ಇದಾದ ಬಳಿಕ ನಟಿ ತಮ್ಮ ಮುದ್ದಾ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾದ್ರು. ಸದ್ಯ ನಟಿಗೆ ಇಬ್ಬರು ಹೆಣ್ಣು ಮಕ್ಕಳಾದ ಲಾನ್ಯಾ, ಸಶಾ ಹಾಗೂ ಒಬ್ಬ ಶಿವಿನ್ ಮಗನಿದ್ದಾನೆ.
ಆದ್ರೆ ಈಗ ನಟಿ ರಂಭಾ ಅವರ ಹಿರಿಯ ಮಗಳು ಲಾನ್ಯಾ ಪದ್ಮನಾಥನ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಲಾನ್ಯಾ ಪದ್ಮನಾಥನ್ ತನ್ನ ತಾಯಿಯಂತೆಯೇ ತುಂಬಾ ಸುಂದರವಾಗಿದ್ದಾರೆ. ಲಾನ್ಯಾ ಸೌಂದರ್ಯದಲ್ಲಿ ಅವರ ಅಮ್ಮನನ್ನೇ ಮಿರಿಸುತ್ತಾಳೆ ಅಷ್ಟೊಂದು ಕ್ಯೂಟ್ ಆಗಿದ್ದಾಳೆ. ಇದೇ ಫೋಟೋಸ್ ನೋಡಿ ಅಭಿಮಾನಿಗಳು ಶೀಘ್ರದಲ್ಲೇ ಲಾನ್ಯಾ ಪದ್ಮನಾಥನ್ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸುವ ಅವಕಾಶವಿದೆ ಅಂತ ಕಾಮೆಂಟ್ಸ್ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023