ಸ್ವಂತ ಮಗನನ್ನು ಬಚ್ಚಿಟ್ಟಿರುವ ರಮೇಶ್ ಅರವಿಂದ್, ಇದರ ಹಿಂ.ದಿನ ಸತ್ಯ ಏನು

 | 
ಹಹಗ

ಯಾವುದೇ ವ್ಯಕ್ತಿಯ ಸಾಧನೆ ಹಿಂದೆ ನೂರಾರು ಜನರು ಇರುತ್ತಾರೆ. ಅದರಲ್ಲಿ ಮುಖ್ಯವಾಗಿರುವವರು ನಮ್ಮ ಸಂಗಾತಿ. ನನಗೆ ಅದ್ಭುತ ಅಪ್ಪ-ಅಮ್ಮ ಸಿಕ್ಕಿದ್ರು. ಹಾಗೆಯೇ ನಾನು ಸ್ಟಾರ್ ಆಗುವ ಮುಂಚೆ, ಸಿನಿಮಾ ರಂಗಕ್ಕೆ ಬರುವ ಮುನ್ನ ಅರ್ಚನಾಳನ್ನು ಭೇಟಿ ಮಾಡಿದ್ದೆ. ಹೀಗಾಗಿ ನಮ್ಮ ಪ್ರೀತಿ ಮೇಲೆ ಸಿನಿಮಾ ಪ್ರಭಾವ ಇಲ್ಲ. ಇಂದು ನಾನು ಬಹುಮುಖಿ ಕೆಲಸಗಳನ್ನು ಮಾಡುತ್ತೇನೆ ಅಂದರೆ ಅದ್ಕೆ ಕಾರಣ ನನ್ನ ಪತ್ನಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಮೇಶ್.

ರಮೇಶ್ ಅರವಿಂದ್ ಅವರು ನಟನೆ, ನಿರೂಪಣೆ, ನಿರ್ದೇಶನ, ನಿರ್ಮಾಣ, ವಾಘ್ಮಿ, ಓದು ಹೀಗೆ ಹಲವು ಕೆಲಸಗಳನ್ನು ಮಾಡಿ ಕನ್ನಡ ಚಿತ್ರರಂಗದಲ್ಲಿ ತುಂಬ ವಿಭಿನ್ನವಾದ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ಎವರ್‌ಗ್ರೀನ್ ಹೀರೋ. ಇವರು ನಟಿಸಿದ ಸಿನಿಮಾಗಳನ್ನು ಲೆಕ್ಕ ಹಾಕಿ ಹೇಳೋದು ಕಷ್ಟದ ಕೆಲಸ. ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ, ತ್ಯಾಗರಾಜ್ ಆಗಿ ಕಾಣಿಸಿಕೊಳ್ಳುವ ನಟ ರಮೇಶ್ ವೈಯಕ್ತಿಕ ಜೀವನದಲ್ಲಿಯೂ ಕೂಡ ಅದೇ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. 

ರಮೇಶ್-ಅರ್ಚನಾ ವಿವಾಹವಾಗಿ 29 ವರ್ಷಗಳು ಕಳೆದಿವೆ, ಈ ದಂಪತಿ ಸ್ಯಾಂಡಲ್‌ವುಡ್‌ನ ಅನ್ಯೋನ್ಯ ದಂಪತಿಗಳಲ್ಲಿ ಒಂದು. ಇವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾಳೆ.ರಮೇಶ್ ಅವರ ಮಗಳು ನಿಹಾರಿಕಾ, ಮಗ ಅರ್ಜುನ್.ಮಕ್ಕಳು ಏನೇ ತಪ್ಪು ಮಾಡಲಿ, ಏನೇ ಆದರೂ ಕೂಡ ನನಗೆ ಕಾಲ್ ಮಾಡಿ ಮೊದಲು ಹೇಳಬೇಕು ಎಂದು ಮಕ್ಕಳಿಗೆ ರಮೇಶ್ ಹೇಳಿದ್ದಾರಂತೆ. ಏಕೆಂದರೆ ಅಪ್ಪ-ಮಕ್ಕಳು ಸ್ನೇಹಿತರಾಗಿ ಇರಬೇಕು ಎಂಬುದು ರಮೇಶ್ ಅರವಿಂದ್ ಅವರ ಆಶಯ.

ಹಾಗಾಗಿ ಅವರಿಬ್ಬರೂ ಸಿನೆಮಾ ರಂಗಕ್ಕೆ ಪದಾರ್ಪಣೆ ಮಾಡಲು ಮನಸ್ಸಿಲ್ಲದ ಕಾರಣ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ನಿಹಾರಿಕಾ ಇತ್ತೀಚಿಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮಗ ಅರ್ಜುನ್ ಸಿನೆಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಇಲ್ಲದ ಕಾರಣ ಈ ವರೆಗು ಒಂದು ಸಿನೆಮಾದಲ್ಲಿ ಕೂಡ ಕಾಣಿಸಿಕೊಂಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.