50ರ ಆಸುಪಾಸಿನಲ್ಲೂ ದಂತದ ಗೊಂಬೆಯಂತಿರುವ ರಮ್ಯಾಕೃಷ್ಣ, ಇವರ ಸೌಂದಯ೯ಕ್ಕೆ ಕಾರಣ ಯಾರು ಗೊತ್ತಾ

 | 
Jd
 ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ರಮ್ಯಾ ಕೃಷ್ಣನ್‌ ನಟಿಸಿದ್ದಾರೆ. ಕಣ್ಣಂಚಿನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ನಟಿ ರಮ್ಯಾ ಕೃಷ್ಣನ್‌ ಕೇವಲ ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ನೆಗೆಟಿವ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. 
ನಟಿ ರಮ್ಯಾ ಕೃಷ್ಣನ್‌ 33 ನೇ ವರ್ಷಕ್ಕೆ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೃಷ್ಣ ವಂಶಿ ಅವರ ಜೊತೆ ಮದುವೆಯಾದರು. ಈ ಮುದ್ದಾದ ಜೋಡಿಗೆ ರಿತ್ವಿಕ್ ಎನ್ನುವ ಮಗನಿದ್ದಾನೆ. ನಟಿ ರಮ್ಯಾ ಕೃಷ್ಣನ್‌ ಮತ್ತು ಕೃಷ್ಣ ವಂಶಿ  ಹಲವಾರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದಾರೆ. ನಟಿ ರಮ್ಯಾ ಕೃಷ್ಣನ್‌ ಬಾಹುಬಲಿ, ರಂಗ ಮಾರ್ತಾಂಡ, ಲೈಗರ್, ಬಂಗಾರ ರಾಜು, ಹಲೋ, ಜೈಲರ್, ಅಂಜನಿಪುತ್ರ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹೀರೋಯಿನ್ ಆಗಿ ಮಿಂಚಿದ ನಂತರ ಶಿವಗಾಮಿಯಾಗಿ ಫೇಮಸ್ ಆದ ರಮ್ಯಾ ಕೃಷ್ಣ ಅವರು ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದ್ದಾರೆ. ಅವರು ರಾಜಮಾತೆಯಾಗಿ, ಅಮ್ಮನಾಗಿ, ಅತ್ತೆಯಾಗಿ ಪೋಷಕ ಪಾತ್ರಗಳಲ್ಲಿ ಸಿಕ್ಕಾಪಟ್ಟೆ ಹೈ ರೇಂಜ್​​ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಮನಮೋಹಕವಾಗಿ ಕಾಣುತ್ತಾರೆ.
ಹೌದು 53 ವರ್ಷದ ಈ ಚಿರ ಯಾವ್ವನೆಗೆ ವಯಸ್ಸೇ ಆಗುವಂತೆ ಕಾಣುತ್ತಿಲ್ಲ.ಕೆಲವೊಂದು ಪಾತ್ರಗಳಿಗೆ ರಮ್ಯಾ ಕೃಷ್ಣನ್ ಮಾತ್ರ ಯೋಗ್ಯರು. 1992 ರಿಂದ 2000 ರ ವರೆಗೆ ರಮ್ಯಾ ಕೃಷ್ಣ ಅನೇಕ ಭಾಷೆಗಳಲ್ಲಿ ತಮ್ಮ ಅಪ್ರತಿಮ ಪ್ರತಿಭೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಜೊತೆ ಶಿವಗಾಮಿಯಾಗಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.