53ನೇ ವಯಸ್ಸಿನಲ್ಲಿ ಬಿಕಿನಿ ಹಾಕಿ ನೀರಿಗೆ ಧುಮುಕಿದ ರಮ್ಯಾ ಕೃಷ್ಣ;

 | 
Hu

ಹಿರಿಯ ನಟಿ ರಮ್ಯಾ ಕೃಷ್ಣನ್ ಈಗಲೂ ತನ್ನ ನಟನೆಯಿಂದ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಯಾವುದೇ ಪಾತ್ರವಾದ್ರೂ ಸೈ ಎನ್ನುತ್ತಾರೆ. 90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳ ಜೊತೆ ರಮ್ಯಾ ಕೃಷ್ಣನ್ ನಟಿಸಿದ್ದಾರೆ. ಈಗಲೂ ನಟಿ ಅದೇ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಚಿರ ಯವ್ವನೆ ಎನಿಸಿಕೊಂಡಿದ್ದಾರೆ.

ಇದೀಗ ನಟಿ ರಮ್ಯಾ ಕೃಷ್ಣನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ರಮ್ಯಾ ಕೃಷ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. 1992 ರಿಂದ 2000ರವರೆಗೆ ರಮ್ಯಾ ಕೃಷ್ಣನ್​ ಸ್ಟಾರ್ ನಟಿಯಾಗಿ ಮಿಂಚಿದ್ರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

ಇನ್ನು ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಮ್ಯಾ ಕೃಷ್ಣನ್​ಗೆ ಮತ್ತೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಇತ್ತೀಚೆಗೆ ರಂಗ ಮಾರ್ತಾಂಡ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ನಟಿಸಿದ್ದರು . 90ರ ದಶಕದಲ್ಲಿ ನಟಿ ರಮ್ಯಾ ಕೃಷ್ಣನ್​ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ರು. ಬ್ಯೂಟಿಫುಲ್ ರಮ್ಯಾ ಕೃಷ್ಣಗೆ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. 

ಶಿವಗಾಮಿಯಾಗಿ ಬಾಹುಬಲಿ ಸಿನಿಮಾದಲ್ಲಿ ನಟಿಸಿದ ರಮ್ಯಾ ಕೃಷ್ಣನ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಸಿನಿಮಾಗಳ ಜೊತೆಗೆ ರಮ್ಯಾ ಕೃಷ್ಣನ್ ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. ಜಯಲಲಿತಾ ಜೀವನಾಧಾರಿತ ಕ್ವಿನ್ಸ್ ವೆಬ್ ಸೀರಿಸ್ ನಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಅಷ್ಟೇ ಅಲ್ಲದೇ ರಮ್ಯಾ ಕೃಷ್ಣನ್ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.ಇಂದಿಗೂ ರಮ್ಯಾ ಕೃಷ್ಣನ್ ಅಭಿಮಾನಿಗಳು ನೀಲಾಂಬರಿಯ ಪಾತ್ರವನ್ನು ಮರೆತಿಲ್ಲ. ಆ ಪಾತ್ರಕ್ಕೆ ನಟಿ ರಮ್ಯಾ ಕೃಷ್ಣನ್ ಜೀವ ತುಂಬಿದ್ದರು. ಆ ಕಾಲದಲ್ಲೇ ನಟಿ ರಮ್ಯಾ ಕೃಷ್ಣನ್ ಅವರು ತುಂಬಾ ಗ್ಲಾಮರಸ್ ಆಗಿದ್ದರು. ಆ ಸಮಯದಲ್ಲಿ ಗ್ಲಾಮರಸ್ ಗೊಂಬೆಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.