ಬಿಗ್ ಬಾಸ್ ನಿರೂಪಣೆಗೆ ರಮ್ಯಾ ಆಯ್ಕೆ; ವಯಸ್ಸಿನ ವಿಚಾರವಾಗಿ ಕಿಚ್ಚ ಸುದೀಪ್ resign
Aug 24, 2024, 15:45 IST
|

ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡ-11 ಮೊದಲ ಪ್ರೋಮೊ ಬಿಡುಗಡೆ ಆಗಲಿದೆ.ಈ ಮುಂಚೆ ಸೋಷಿಯಲ್ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್ ಫೋಟೊಗಳು ವೈರಲ್ ಆಗಿವೆ.
ಆದ್ರೆ ಈ ಸಲ ಸುದೀಪ್ ಬದಲಿಗೆ ನಟಿ ರಮ್ಯಾ ಇಲ್ಲವೇ ರಚಿತಾ ರಾಮ್ ನಡೆಸಿಕೊಡುತ್ತಾರೆ ಎಂಬ ಮಾತಿದೆ. ಇವರಿಬ್ಬರೂ ಕೂಡ ಹೆಚ್ಚಿನ ಅಭಿಮಾನಿಗಳ ಹೊಂದಿರುವ ಹಾಗೂ ಒಳ್ಳೆಯ ನಿರೂಪಕಿಯರು ಕೂಡಾ ಹೌದು. ಹಾಗಾಗಿ ಇವರಿಬ್ಬರಲ್ಲಿ ಒಬ್ಬರು ಸುದೀಪ್ ಬದಲಿಗೆ ನಿರೂಪಣೆ ಮಾಡಬಹುದು ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಈ ಸ್ಥಾನಕ್ಕೆ ರಿಷಭ್ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ರಿಷಬ್ ಅವರು ಇಲ್ಲಿಯವರೆಗೆ ಯಾವುದೇ ರಿಯಾಲಿಟಿ ಶೋ ನಿರೂಪಣೆ ಮಾಡಿಲ್ಲ. ಹೀಗಾಗಿ ಇವರು ‘ಬಿಗ್ ಬಾಸ್’ ಶೋ ನಿರೂಪಣೆ ಮಾಡೋದು ಡೌಟ್ ಎನ್ನಬಹುದು. ಅಂದಹಾಗೆ ಕಿಚ್ಚ ಸುದೀಪ್ ಅವರಿಗೂ ‘ಬಿಗ್ ಬಾಸ್’ ಶೋಗೂ ಒಂದು ನಂಟಿದೆ. ಹೀಗಾಗಿ ಸುದೀಪ್ ಅವರು ಈ ಶೋ ಬಿಡೋದು ಡೌಟ್ ಎನ್ನಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025