ಕೊನೆಗೂ ವಿಜಯ್ ದೇವರಕೊಂಡ ಕೈಹಿಡಿದ ರಶ್ಮಿಕಾ ಮಂದಣ್ಣ, ಕರುನಾಡಿಗೆ ಹಬ್ಬದೂಟ

 | 
Hs

ನ್ಯಾಷನಲ್ ಕ್ರಷ್ ಎಂದೇ ಕರೆಸಿಕೊಳ್ಳುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೆಲ ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ನಡುವೆ ರಶ್ಮಿಕಾ ಮಾಡಿರುವ ಕಮೆಂಟ್ ನೋಡಿದ್ರೆ ಈ ವರ್ಷ ರಶ್ಮಿಕಾ ಹಸೆಮಣೆ ಏರ್ತಾರಾ ಎನ್ನುವ ಪ್ರಶ್ನೆ ಎದ್ದಿರೋದಂತು ಸತ್ಯ. ಹೌದು ಇತ್ತೀಚಿಗೆ ಬಿಡುಗಡೆ ಆದ ಅನಿಮಲ್ ಸಿನೆಮಾದ ಗೆಲುವಿನಿಂದ ಸಂತಸವಾಗಿರುವ ರಶ್ಮಿಕಾ ಇದೀಗ ಮಾಡಿರುವ ಪೋಸ್ಟ್ ಎಲ್ಲರ ಕೂತೂಹಲ ಕೆರಳಿಸಿದೆ.

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಮತ್ತು ಭಾವಿ ಪತಿಗೆ ಸಂಬಂಧಿಸಿದಂತೆ ಕಮೆಂಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ನಟಿ ವಿಜಯ್ ದೇವರಕೊಂಡ ಜೊತೆ ಸಖತ್ ಕ್ಲೋಸ್ ಆಗಿರುವ ರಶ್ಮಿಕಾ ಬಾಯ್ ಫ್ರೆಂಡ್ ಹೆಸರನ್ನು ಎಲ್ಲೂ ಬಾಯ್ಬಿಟ್ಟಿಲ್ಲ.ನ್ಯಾಷನಲ್ ಕ್ರಶ್ ರಶ್ಮಿಕಾ ಅಭಿಮಾನಿಯೊಬ್ಬರು ಎಕ್ಸ್ ಹ್ಯಾಂಡಲ್ ನಲ್ಲಿ ರಶ್ಮಿಕಾ ಫೋಟೋವನ್ನು ಹಂಚಿಕೊಂಡಿದ್ದಾರೆ. 

ನೀವು ನಮ್ಮ ನ್ಯಾಷನಲ್ ಕ್ರಶ್ ಮ್ಯಾಮ್. ಮುಂದೊಂದು ದಿನ ನನಗೆ ನಿಮ್ಮಂತಹ ಹೆಂಡತಿ ಸಿಗುತ್ತಾಳೆ ಎಂದು ನಾನು ಭಾವಿಸುತ್ತೇನೆ ಬರೆದಿದ್ದಾರೆ. ಅಭಿಮಾನಿಯ ಪೋಸ್ಟ್ ನೋಡಿದ ರಶ್ಮಿಕಾ ಮಂದಣ್ಣ ಕೂಡ ಕಮೆಂಟ್ ಮಾಡಿದ್ದಾರೆ. ಅಭಿಮಾನಿಯಪೋಸ್ಟ್ ಪ್ರತಿಕ್ರಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಓಹ್.. ನಾನು ಮದುವೆಯಾದಾಗ, ನನ್ನ ಪತಿ ಕೂಡ ನನ್ನನ್ನು ಅದ್ಭುತ ಹೆಂಡತಿ ಎಂದು ಭಾವಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಕಮೆಂಟ್ ಎಲ್ಲರ ಗಮನಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

ಇದನ್ನು ನೋಡಿದ ಪ್ರೇಕ್ಷಕರು ನಟಿ ರಶ್ಮಿಕಾ ಮನದಲ್ಲಿ ಮದುವೆ ಆಸೆ ಮೂಡಿರುವಂತೆ ಕಾಣ್ತಿದೆ. 2024ರ ಆರಂಭದಲ್ಲೇ ನಟಿ ಮದುವೆಯ ಮಾತು ಕೇಳಿದ ಅಭಿಮಾನಿಗಳು ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಫಿಕ್ಸ್ ಎನ್ನುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ರೂಮರ್ಸ್ ಹಾಟ್ ಟಾಪಿಕ್ ಆಗಿದೆ. 

ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಆನಿಮಲ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ವಿಜಯ್ ಜೊತೆ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ