60 ವರ್ಷದ ಸಲ್ಮಾನ್ ಖಾನ್ ಜೊತೆ ಮೈ ಬಲುಕಿಸಿದ ರಶ್ಮಿಕಾ ಮಂದಣ್ಣ, ನೆಟ್ಟಿಗರಿಗೆ ಫಾರ್ಮ್‌ ಹೌಸ್ ಬಗ್ಗೆನೇ ಚಿಂತೆ

 | 
Nz
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆ ಯಾವುದೇ ಸಾಧನೆಯನ್ನು ಮಾಡಿ ನಟಿ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸಕ್ಸಸ್ ನಿಂದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಹೀರೋಗಳ ಪಾಲಿಗೆ ಲಕ್ಕಿ ನಟಿ ಎಂಬುದು ಮತ್ತೆ ಪ್ರೂವ್ ಆಗಿದೆ. ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಆ ಚಿತ್ರ ಹಿಟ್ ಎಂದೆನ್ನಿಸುತ್ತದೆ. ಇದೀಗ ಅವರು ನಟಿಸಿರುವ ಸತತ 3 ಸಿನಿಮಾಗಳಲ್ಲಿ 500 ಕೋಟಿ ರೂ. ಕ್ಲಬ್ ಮಾಡಿದೆ. ಬ್ಯಾಕ್‌ ಟು ಬ್ಯಾಕ್‌ 3 ಸಿನಿಮಾಗಳ ಹಿಟ್‌ ಮೂಲಕ ಸಕ್ಸಸ್‌ಫುಲ್‌ ನಟಿಸಿದ್ದಾರೆ.
ಹಿಂದಿ ವರ್ಷನ್‌ನಲ್ಲಿ ರಣಬೀರ್ ಕಪೂರ್ ಜೊತೆಗಿನ ಅನಿಮಲ್ 556.36 ಕೋಟಿ ರೂ, ಅಲ್ಲು ಅರ್ಜುನ್ ಜೊತೆಗಿನ ಪುಷ್ಪ 2 830 ಕೋಟಿ ರೂ, ವಿಕ್ಕಿ ಕೌಶಲ್ಗಿನ ಜೊತೆ ಛಾವಾ516 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದುವರೆಗೂ ಬೇರೆ ಯಾವುದೇ ನಟಿ ಮಾಡಿದ ಸಾಧನೆಯನ್ನು ರಶ್ಮಿಕಾ ಮಾಡಿದ್ದಾರೆ.ರಶ್ಮಿಕಾ ಮಂದಣ್ಣ ಅಂದಾಗ ಕನ್ನಡಿಗರಿಗೆ ಹಲವು ಭಾವ. ಕೊಡಗಿನ ಹುಡುಗಿಯೊಬ್ಬಳು ಈಗ ದೇಶ ವಿದೇಶಗಳಲ್ಲಿ ಮನೆಮಾತಾಗಿರುವ ವಿಷಯ ಖುಷಿ ತರುತ್ತದೆ. ಇದೇ ಸಮಯದಲ್ಲಿ ಈಕೆ ಸವಾಲುಗಳನ್ನೇ ಮೆಟ್ಟಿಲಾಗಿಸಿ ಸಾಗಿದ ಪರಿಯೂ ಬೆರಗು ಮೂಡಿಸುತ್ತದೆ. ಭಾರತದ ಯಶಸ್ವಿ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಮಂದಣ್ಣರ ಖ್ಯಾತಿ ಪುಷ್ಪ ಸಿನಿಮಾದ ಬಳಿಕ ಮುಗಿಲೆತ್ತರಕ್ಕೆ ಬೆಳೆದಿದೆ. ಅನಿಮಲ್‌ ಸಿನಿಮಾದಲ್ಲಿ ಈಕೆ ನಟಿಸಿದ ಬಳಿಕ ಬಾಲಿವುಡ್‌ನಲ್ಲಿಯೂ ಈಕೆಯ ಕ್ರೇಜ್‌ ಹೆಚ್ಚಾಗಿದೆ. ಬನ್ನಿ ಒಟಿಟಿಯಲ್ಲಿ ನೋಡಬಹುದಾದ ರಶ್ಮಿಕಾ ಮಂದಣ್ಣರ ಸಿನಿಮಾಗಳನ್ನು ನೋಡೋಣ.
ರಶ್ಮಿಕಾ ಮಂದಣ್ಣ ಎಂದಾಗ ಕನ್ನಡಿಗರಿಗೆ ಮೊದಲು ನೆನಪಾಗುವುದು ಕಿರಿಕ್‌ ಪಾರ್ಟಿ. ರಕ್ಷಿತ್‌ ಶೆಟ್ಟಿ ಜತೆಗೆ ಇವರು ಕಿರಿಕ್‌ ಪಾರ್ಟಿಯಲ್ಲಿ ನಟಿಸಿದ್ದರು. ಆ ಸಮಯಕ್ಕೆ ಇದು ಬ್ಲಾಕ್‌ಬಸ್ಟರ್‌ ಎಂದರೆ ತಪ್ಪಾಗದು. ಈ ಚಿತ್ರವು ಜಿಯೋಹಾಟ್‌ಸ್ಟಾರ್‌ನಲ್ಲಿದೆ. ಗೀತಗೋವಿಂದಂ ಸಿನಿಮಾ ಜೀ5ನಲ್ಲಿದೆ. ಅವರ ಚಮಕ್ ಆಹಾ ಒಟಿಟಿಯಲ್ಲಿದೆ. ಬಾಲಿವುಡ್‌ನ ಅನಿಮಲ್‌ ಚಿತ್ರ ನೆಟ್ ಫ್ಲಿಕ್ಸ್ ಅಲ್ಲಿದೆ. ಆರಾಮವಾಗಿ ಮನೆಯಲ್ಲಿ ಕುಳಿತು ನೋಡಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub