ಶಾಹಿದ್ ಕಪೂರ್ ಜೊತೆ ಸಿಹಿಸುದ್ದಿ ಕೊಟ್ಟ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡಗೂ ಕೈಕೊಟ್ಲು
Dec 23, 2024, 17:39 IST
|

ಇನ್ನು ರಶ್ಮಿಕಾ ಅವರು ಈ ಮೊದಲು ರಕ್ಷಿತ್ ಶೆಟ್ಟಿ ಜೊತೆ ಲವ್ ಮಾಡಿ ನಿಶ್ಚಿತಾರ್ಥ ಕೂಡ ಮಾಡಿದ್ದರು. ಆದರೆ ವಿಜಯ್ ದೇವರಕೊಂಡ ಅವರ ಸಿನಿಮಾದ ಬೋಲ್ಡ್ ಪಾತ್ರ ಈ ಇಬ್ಬರ ಸಂಬಂಧಕ್ಕೆ ಬ್ರೇಕ್ ಬಿತ್ತು. ಇನ್ನು ತೆಲುಗು ಸಿನಿಮಾ ಮೂಲಕ ಸಾಕಷ್ಟು ಸಿನಿಮಾ ಮಾಡಿ ದೊಡ್ಡ ಸ್ಟಾರ್ ಆದ ರಶ್ಮಿಕಾ ಮಂದಣ್ಣ ಮತ್ತೆ ತಿರುಗಿ ನೋಡಿಯೇ ಇಲ್ಲ.
ಇವತ್ತು ಭಾರತೀಯ ಚಿತ್ರರಂಗದ ಬಹು ಕೋಟಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಇತ್ತಿಚೆಗೆ ರಶ್ಮಿಕಾ ಮಂದಣ್ಣ ಅವರ ಒಂದು ಸಿನಿಮಾ ಸಂಭಾವನೆ ಸುಮಾರು 5 ಕೋಟಿಗೂ ಅಧಿಕ ಇದೆ ಎನ್ನಲಾಗಿದೆ. ಇದರ ಜೊತೆಗೆ Advertisement ಮೂಲಕ ವರ್ಷಕ್ಕೆ ಕೋಟಿ ರೂಪಾಯಿ ಆದಾಯ ಮಾಡಿಕೊಳ್ಳುತ್ತಾರೆ.
ಇನ್ನು ರಶ್ಮಿಕಾ ಅವರು ಟಾಲಿವುಡ್ ಆಯ್ತು ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಹೌದು, ಶಾಹಿದ್ ಕಪೂರ್ ನಟ ನ ಜೊತೆ ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023