ನ್ಯಾಷನಲ್ ಕ್ರಷ ರಶ್ಮಿಕಾ ಮಂದಣ್ಣ ಅವರ ತಂಗಿ ಎಷ್ಟು ಸೂಪರ್ ಗೊ.ತ್ತಾ, ಮೆಚ್ಚಿಕೊಂಡ ಕನ್ನಡಿಗರು

 | 
ರಪ

ಅನಿಮಲ್ ಸಿನೆಮಾ ತೆರೆ ಕಂಡು ಜನರ ಮನಗೆದ್ದಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾ ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಚಿತ್ರ ಇನ್ನೂ ಮೂರು-ನಾಲ್ಕು ವಾರ ಥಿಯೇಟರ್’ನಲ್ಲಿ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

ರಶ್ಮಿಕಾಗೆ ಪುಟ್ಟ ತಂಗಿ ಇದ್ದಾಳೆ ಅನ್ನೋದನ್ನ ಅಲ್ಲಿ ಇಲ್ಲಿ ಕೇಳಿರ್ತಿರಿ. ಹೌದು ರಶ್ಮಿಕಾಗಿಂತ ಅವರ ತಂಗಿ ಶಿಮನ್ ಮಂದಣ್ಣ ತುಂಬಾ ಮುದ್ದಾಗಿದ್ದಾಳೆ. ಇನ್ನು ಶಿಮನ್’ಗಿಂತ ರಶ್ಮಿಕಾ ಸುಮಾರು 17 ವರ್ಷ ದೊಡ್ಡವರು. ಈ ಅಕ್ಕ-ತಂಗಿಯ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಬಹುದು.

ಅಕ್ಕ ತಂಗಿ ಇಬ್ಬರು ಸಕತ್ ಎಂಜಾಯ್ ಮಾಡ್ತಾರೆ. ರಶ್ಮಿಕಾ ಮನೆಲಿದ್ರೆ ಅವಳೇ ತಂಗಿ ಜೊತೆ ಸೇರಿ ಮಕ್ಕಳಂತೆ ಇರುತ್ತಾಳೆ. ಇವರಿಬ್ಬರ ತರಲೆ ಕೆಲಸಗಳಿಗೆ ಅಮ್ಮ ಸದಾ ರೆಗುತ್ತಾರಂತೆ. ಹಾಗೆನ್ನುತ್ತಾಳೆ ಶಿಮನ್. ಈಗೀಗ ಅಕ್ಕಾ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ ಅಪರೂಪಕ್ಕೊಮ್ಮೆ ಸಿಗುತ್ತಾರೆ. ಆದರೆ ಪ್ರತಿದಿನ ವೀಡಿಯೊ ಕಾಲ್ ಮಾಡುತ್ತೇವೆ ಎಂದಿದ್ದಾಳೆ.

ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಿಷನ್ ಮಜ್ನು ಮತ್ತು ವಾರಿಸು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಅನಿಮಲ್ ಸಿನಿಮಾ ಸದ್ದು ಮಾಡುತ್ತಿದ್ದು, ಪುಷ್ಪ 2 ಸಿನಿಮಾ ತೆರೆಗೆ ಬರಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ರಣಬೀರ್ ಕಪೂರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.