ಏಕಾಏಕಿ ಬಂಗಾರ ಧಾರಾವಾಹಿ ಅರ್ಧಕ್ಕೆ ಬಿಟ್ಟಿದ್ದ ರತಿ ಆರ್ಮುಗಂ, ಸೆಟ್ ನಲ್ಲಿ ಮಲಗಿದ್ದಾಗ ನಡೆದ ಘಟನೆ ಬಗ್ಗೆ ಮೌನಮುರಿದ ಚೆಲುವೆ
Jun 20, 2025, 20:28 IST
|

ಬೆಂಗಳೂರಿನ ತಮಿಳು ಕುಟುಂಬದಲ್ಲಿ ಹುಟ್ಟಿದ ರತಿಗೆ ಅಕ್ಕ, ತಮ್ಮ ಇದ್ದಾರೆ. ಚೆನ್ನಾಗಿ ಓದಿಕೊಂಡಿದ್ದ ರತಿ, ಅದ್ಭುತವಾಗಿ ಡಾನ್ಸ್ ಮಾಡುತ್ತಿದ್ದರು. ಇದೇ ಅವರಿಗೆ ಮುಂದೆ ಸಿನಿಮಾಗಳಲ್ಲಿ ನಟಿಸಲು ವರದಾನವಾಯಿತು. ಕೆಲ ತಮಿಳು ಸಿನಿಮಾಗಳಿಗೆ ರತಿ ಕಂಠದಾನ ಕಲಾವಿದೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಜೆನಿಲಿಯಾ ಡಿಸೋಜಾ ಅವರ ಮೊದಲ ತಮಿಳು ಸಿನಿಮಾ 'ಬಾಯ್ಸ್'ಗೆ ರತಿ ಧ್ವನಿ ನೀಡಿದ್ದರು. 2002ರಲ್ಲಿ 'ಗುಮ್ಮಲಮ್ಮ' ಸಿನಿಮಾದಲ್ಲಿ ರತಿ ಮೊದಲ ಬಾರಿಗೆ ನಟಿಸಿದ್ದರು. ಆಮೇಲೆ ರತಿ ಅವರು ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ 'ಬಾಯ್‌ಫ್ರೆಂಡ್' ಸಿನಿಮಾದಲ್ಲಿ ರತಿ ಬಣ್ಣ ಹಚ್ಚಿದ್ದರು.
ತಮಿಳಿನ ಅಜಿತ್ ಸಿನಿಮಾದಲ್ಲಿ ರತಿ ಐಟಂ ಡಾನ್ಸ್ ಮಾಡಿದ್ದರು. ಇದು ತುಂಬ ಹಿಟ್ ಆಗಿತ್ತು. ರತಿ ನೋಡಲು ಸುಂದರವಾಗಿದ್ದರೂ, ಸಖತ್ ಆಗಿ ಡಾನ್ಸ್ ಮಾಡುತ್ತಿದ್ದರೂ ಕೂಡ ಅವರ ಸಿನಿಮಾಗಳು ಯಾವುವು ಅಷ್ಟೊಂದು ಕಮರ್ಷಿಯಲ್ ಆಗಿ ಹಿಟ್ ಆಗಲಿಲ್ಲ. ಆನಂತರ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ನಟಿ ರತಿ ಆರ್ಮುಗಂ ಕೆಲ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದರು. 2013ರಿಂದ 2015ರವರೆಗೆ ರತಿ 'ಬಂಗಾರ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು.
ಇದಾದ ನಂತರ ಮತ್ತೆ ಕಿರುತೆರೆಯಲ್ಲಾಗಲೀ, ಬೆಳ್ಳಿತೆರೆಯಲ್ಲಾಗಲೀ ಸಕ್ರಿಯರಾಗಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ರತಿ ಕಾಣಿಸುತ್ತಿಲ್ಲ. ಒಟ್ಟಾರೆಯಾಗಿ ಚಿತ್ರರಂಗದಿಂದ, ಸಾರ್ವಜನಿಕ ಲೈಫ್‌ನಿಂದ ರತಿ ತುಂಬ ದೂರವಾಗಿದ್ದಾರೆ. ಇದಕ್ಕೆ ಕಾರಣವನ್ನು ಅವರೇ ನೀಡಬೇಕಿದೆ. ಕೆಲವರ ಪ್ರಕಾರ ಅವರು ಚಿತ್ರರಂಗದ ನಡೆಗೆ ಬೆಸೆತ್ತು ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023