ಜೀ ಕನ್ನಡ ವೇದಿಕೆಯಲ್ಲಿ 'ಪೂಕಿ' ಎಂಬ ಪದ ಬಳಕೆ, ಸುಕೃತ ನಾಗ್ ಮಾತಿಗೆ ಕೆಂಡವಾದ ರವಿಚಂದ್ರನ್

 | 
Hji
ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಪ್ರತಿವಾರ ಒಂದೊಂದು ಟಾಸ್ಕ್‌ ನೀಡಲಾಗುತ್ತಿದೆ. ಕಳೆದ ವಾರ ದುಡಿಮೆಯ ಕಾಣಿಕೆ ಟಾಸ್ಕ್‌ನಲ್ಲಿ ಸ್ಪರ್ಧಿಗಳೆಲ್ಲಾ ಕಷ್ಟಪಟ್ಟು ಹಣ ಸಂಪಾದನೆ ಮಾಡಿದ್ದಾರೆ. ಈ ವಾರದ ಟಾಸ್ಕ್‌ನಲ್ಲಿ ಮೆಂಟರ್‌ಗಳ ಕುಟುಂಬದವರ ಜೊತೆ ಸ್ಪರ್ಧಿಗಳು ವಧು ನೋಡುವ ಮತ್ತು ಮಾತುಕತೆ ನಡೆಸುವ ಟಾಸ್ಕ್ ಮಾಡಲಾಗಿದೆ.
ವೇದಿಕೆ ಮೇಲೆ ರಮೋಲಾ ಅವರ ಕುಟುಂಬದವರು ಇದ್ದ ಕಾರಣ, ವೇದಿಕೆಗೆ ಚಪ್ಪಲಿ ಧರಿಸಿದೇ ಬಂದಿರುವ ರಕ್ಷಕ್, ಹೆಣ್ಣು ಕೇಳೋಕೆ ಬಂದಾಗ, ಚಪ್ಪಲಿ ಬಿಟ್ಟು ಬರಬಾರದೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ರಚಿತಾ ರಾಮ್ ಅವರು ಸೂಪರ್ ಅಂತ ಮೆಚ್ಚುಗೆ ಸೂಚಿಸಿದ್ದಾರೆ.ಕೆಜಿಎಫ್‌' ಸಿನಿಮಾದಲ್ಲಿ ರಾಕಿ ಭಾಯ್ ಯಶ್, ನಿಮ್ಮಪ್ಪ ನಿನ್ನ ರಿಚ್ ಆಗಿ ನೋಡಿಕೊಂಡಿದ್ದಾರೆ, ನಾನು ಇನ್ನು ಹೆಚ್ಚಾಗಿ ನೋಡಿಕೊಳ್ಳುತ್ತೇನೆ ಅಂತ ನಾಯಕಿಗೆ ಹೇಳಿರುವ ಡೈಲಾಗ್ ಇದೆ.
 ಅದೇ ತರಹ ರಕ್ಷಕ್ ಇಲ್ಲೂ ಕೂಡ ಡೈಲಾಗ್ ಹೇಳಿದ್ದಾರೆ. ನಮ್ಮ ಹುಡುಗಿ ಸಿಟ್ಟು ಮಾಡ್ತೀರಾ ಎಂದು ರಮೋಲಾ ಫ್ಯಾಮಿಲಿಯವರು ಕೇಳಿದಾಗ, ನೀವು ರಿಚ್ ಆಗಿ ನೋಡ್ಕೊಂಡಿರಬಹುದು, ಆದರೆ ಅದಕ್ಕಿಂತ ಹೆಚ್ಚಾಗಿ ನಾನು ನೋಡ್ಕೋತಿನಿ ಎಂದು ರಮೋಲಾ ಅವರ ಕುಟುಂಬದವರಿಗೆ ಹೇಳಿದ್ದಾರೆ ರಕ್ಷಕ್.ಈ ಮಧ್ಯೆ ರಮೋಲಾಗೆ ರಕ್ಷಕ್ ಏನಂತ ಕರೀತಾರೆ ಗೊತ್ತಾ? ಬೇಬಿ! ಹೌದು, ಈ ವಿಚಾರವನ್ನ ಸ್ವತಃ ರಮೋಲಾ ಅವರೇ ಬಹಿರಂಗಪಡಿಸಿದ್ದಾರೆ. 
ಇನ್ನೂ ರಮೋಲಾ ಕುಟುಂಬದವರು ವರ ಪರೀಕ್ಷೆ ಮಾಡಿದ್ದಾರೆ. ನಿಮಗೆ ಡ್ಯಾನ್ಸ್ ಬರುತ್ತಾ ಎಂದು ಕೇಳಿದಾಗ, ಡ್ಯಾನ್ಸ್ ಮಾಡಿಯೇ ತೋರಿಸಿದ್ದಾರೆ ರಕ್ಷಕ್‌. ಒಟ್ಟಾರೆ, ಈ ಸಂಚಿಕೆಗಳು ಸಖತ್ ಮಜಾ ಕೊಡುವುದಂತೂ ಪಕ್ಕಾ ಎಂಬುದು ಜೀ ಕನ್ನಡ ವಾಹಿನಿಯು ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಗೊತ್ತಾಗಿದೆ. ಬಿಗ್ ಬಾಸ್‌ ಕನ್ನಡ ಸೀಸನ್ 10ರ ಬಳಿಕ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಹವಾ ತೋರಿಸುತ್ತಿದ್ದಾರೆ. ಶೋ ಆರಂಭ ಆದಾಗಿನಿಂದಲೂ ರಕ್ಷಕ್‌ ಸೌಂಡು ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub