ರಾತ್ರೋರಾತ್ರಿ ಪೊಲೀಸ್ ಆದ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ
Feb 21, 2025, 19:08 IST
|

ಇದೀಗ ಖಡಕ್ ಪೊಲೀಸ್ ಅಧಿಕಾರಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಈಗ ಪೊಲೀಸ್ ಅಧಿಕಾರಿ ವಸ್ತ್ರವನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಮೊಟ್ಟ ಮೊದಲ ಬಾರಿಗೆ ಸೋನು ಗೌಡ ಪೊಲೀಸ್ ಅಧಿಕಾರಿಯಂತೆ ಬಟ್ಟೆಯನ್ನು ಧರಿಸಿಕೊಂಡಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಸೋನು ಗೌಡ ಪೊಲೀಸ್ ಸಮವಸ್ತ್ರವನ್ನು ಧರಿಸಿರೋದಕ್ಕೆ ಒಂದು ಕಾರಣವಿದೆ. ಅದು ಏನೆಂದರೆ ಸೋನು ಗೌಡ ವೆಬ್ ಸೀರಿಸ್ನಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸೋನು ಗೌಡ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಹಾಗೇ ರೆಡಿಯಾಗಿದ್ದಾರೆ. ಇನ್ನೂ ಸೋನು ಗೌಡರನ್ನು ಪೊಲೀಸ್ ಗೆಟಪ್ನಲ್ಲಿ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಕಳ್ಳರ ಲೈಫ್ ಆರಾಮು ಇನ್ಮುಂದೆ ಅಂತ ಕಾಲು ಎಳೆದಿದ್ದಾರೆ.
ಇನ್ನು ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯದಲ್ಲಿಯೇ ಜಾಸ್ತಿ ಆ್ಯಕ್ಟೀವ್ ಆಗ್ತಾರೆ. ಅದಕ್ಕೇನೆ ವಾರದಲ್ಲಿ ಒಂದೋ ಎರಡೋ ವಿಡಿಯೋಗಳು ಇದ್ದೇ ಇರುತ್ತವೆ. ಫೋಟೋ ಶೂಟ್‌ಗಳೂ ಕಾಮನ್ ಬಿಡಿ. ಆದರೆ, ಇದೀಗ ಹಂಚಿಕೊಂಡಿರೋ ಫೋಟೋಗಳು ಮಜವಾಗಿಯೇ ಇವೆ.ಅಂದ್ಹಾಗೆ ಸೋನು ಶ್ರೀನಿವಾಸ್ ಗೌಡ ಅಭಿಮಾನಿ ಹಂಚಿಕೊಂಡ ಆ ಕಾಂಪ್ಲಿಮೆಂಟ್ ಹೀಗಿದೆ ಓದಿ;ಅರ್ಜುನನ ಬಾಣದ ಗುರಿಯ ದಿಕ್ಕನೇ ತಪ್ಪಿಸುವಂತ ಆ ನಿನ್ನ ಕಣ್ಣುಗಳು.
ಇನ್ನು ನನ್ನ ದಾರಿಯ ದಿಕ್ಕನ್ನು ತಪ್ಪಿಸಲಾರದೆ ಅಂತಲೇ ಬರೆದುಕೊಂಡಿದ್ದಾರೆ. ಆದರೆ, ಇದಕ್ಕೆ ಸೋನು ಶ್ರೀನಿವಾಸ್ ಗೌಡ ಏನೂ ರಿಯ್ಯಾಕ್ಟ್ ಮಾಡೋಕೆ ಹೋಗಿಲ್ಲ ನೋಡಿ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025