ಯಾವುದೇ ಕಾರಣಕ್ಕೂ ರಮ್ಯಾ ಅವರಿಗೆ ಒಂದು ರೂಪಾಯಿ ಕೊಡಲ್ಲ ಎಂದು ವಾರ್ನಿಂಗ್ ಕೊಟ್ಟ ರಿಷಭ್ ಶೆಟ್ಟಿ

 | 
ಕಿ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಬ ಸಿನಿಮಾ‌ ಇವತ್ತು ಮುಂಜಾನೆಯಿಂದ ಭರ್ಜರಿಯಾಗಿ ಯಶಸ್ಸು ಕಾಣುತ್ತಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ. 

ಹೌದು, ಕಾಂತಾರ ಸಿನಿಮಾ ನಿರ್ದೇಶಕ ರಿಷಭ್ ಶೆಟ್ಟಿ ಅವ್ರು ಇತ್ತೀಚೆಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಕಾಂತಾರ ಬಳಿಕ ರಿಷಭ್ ಶೆಟ್ಟಿ ಜೀವನವೇ ಬದಲಾವಣೆಯಾಗಿ ಬಿಟ್ಟಿದೆ‌. ಕಡಿಮೆ ಬಂಡವಾಳ ಹಾಕಿ ಕೋಟ್ಯಾಂತರ ಹಣ ಬಾಚಿ ಕೊಳ್ಳುವುದು ರಿಷಭ್ ಶೆಟ್ಟಿಯ ಮುಖ್ಯ ಉದ್ದೇಶ, ಜೊತೆಗೆ ಪ್ರೇಕ್ಷಕರು ಕೂಡ ಆ ಸಿನಿಮಾ ಇಷ್ಟ ಪಡುವಂತೆ ಕಥೆ ಬರೆಯುವುದು ರಿಷಭ್ ಶೆಟ್ಟಿ ಅವರ ಚಾಣಾಕ್ಷ. 

ಇನ್ನು ' ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ನಟಿ ರಮ್ಯಾ ಕೂಡ ನಟಿಸಿದ್ದಾರೆ. ಆದರೆ ರಮ್ಯಾ ಅವರ ಪೋಸ್ಟರನ್ನು ಪ್ರಮೋಷನ್ ಗೆ ಬಳಸದಂತೆ ರಮ್ಯಾ ರವರು ವಾರ್ನಿಂಗ್ ಮಾಡಿದ್ದರು. ಆದರೆ ಸಿನಿಮಾ ಪ್ರಮೋಷನ್ ವಿಚಾರಕ್ಕೆ ' ಹಾಸ್ಟೆಲ್ ಹುಡುಗರು' ತಂಡ ರಮ್ಯಾ ಅವರ ಪೋಸ್ಟರ್ ಬಳಸಬೇಕಾಯಿತು. ನಂತರದಲ್ಲಿ ರಮ್ಯಾ ಅವರು ಕೋರ್ಟ್ ಮುಖಾಂತರ ಒಂದು ಕೋಟಿ ಕೊಡುವಂತೆ ಕೇಸ್ ದಾಖಲಿಸಿದ್ದಾರೆ. 

ಇದೀಗ ರಮ್ಯಾ ಅವರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ನಟ ರಿಷಭ್ ಶೆಟ್ಟಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ರಮ್ಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ನಟಿ ರಮ್ಯಾ ಇದೇ ವಿಚಾರಕ್ಕೆ ಸಾಕಷ್ಟು ವೈರಲ್ ಆಗುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.