ತಂದೆ ಮಾನ ಕಳೆಯಬೇಡ, ಸಚಿನ್ ತೆಂಡುಲ್ಕರ್ ಪುತ್ರಿಗೆ ನೆಟ್ಟಿಗರಿಂದ ಬುದ್ದಿವಾದ

 | 
S
ಭಾರತದ ಖ್ಯಾತ ಕ್ರಿಕೆಟರ್ ಸಚಿತ್ ತೆಂಡುಲ್ಕರ್ ರವರು ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಆಟಗಾರ.‌ ಜೊತೆಗೆ ಒಳ್ಳೆಯ ವ್ಯಕ್ತಿ ಹಾಗೂ ತನ್ನ ಸಂಸ್ಕ್ರತಿಯನ್ನು ಪಾಲಿಸುವಂತಹ ನಡತೆಯುಳ್ ವ್ಯಕ್ತಿ. ಹಾಗಾಗಿ ಸಚಿನ್ ತೆಂಡೂಲ್ಕರ್ ಅವರ ಜೀವನ ಚರಿತ್ರೆಯನ್ನು ಸ್ಕೂಲ್ ಮಕ್ಕಳ ಪಾಠ ಪುಸ್ತಕಗಳಲ್ಲಿ ಕೂಡ ವಿವರಿಸಲಾಗಿದೆ. 
ಇನ್ನು ಸಚಿನ್ ತೆಂಡೂಲ್ಕರ್ ಫ್ಯಾಮಿಲಿ ವಿಚಾರಕ್ಕೆ ಬಂದರೆ ಅವರ ಮಗ‌ ಅಪ್ಪನ ಹಾಗೆ ಕ್ರಿಕೆಟರ್ ಆಗಬೇಕೆಂಬುದು ಅವರ ಇಚ್ಚೆ.‌ ಆದರೆ ಇದುವರೆಗೆ ಅವರ ಆಸೆ ಅಂದುಕೊಂಡಷ್ಟಟ್ಟರ ಮಟ್ಟಕ್ಕೆ ಬೆಳೆದಿಲ್ಲ. ತಂದೆಯ ಹಾಗೆ ಆಗುವುದು ಸಣ್ಣ ವಿಚಾರವಲ್ಲ ಎಂಬುವುದು ಸಚಿನ್ ಮಗನಿಗೆ ಮನದಟ್ಟಾಗಿದೆ. 
https://youtube.com/shorts/epocJhYjSBI?si=6yO5EjRNnA72KaUd
ಇನ್ನು ಸಚಿನ್ ತೆಂಡೂಲ್ಕರ್ ಮಗಳ ವಿಚಾರಕ್ಕೆ ಬಂದರೆ, ಆಕೆಗೆ ಸೋಶಿಯಲ್ ಖಾತೆಯಲ್ಲಿ ಸಾಕಷ್ಟು ಬೆಂಬಲಿಗರಿದ್ದಾರೆ. ಆಕೆ ಯಾವ ನಟಿಯೂ ಅಲ್ಲ. ಒಬ್ಬ ಪ್ರಖ್ಯಾತ ಕ್ರಿಕೆಟರ್ ಮಗಳು ಎಂಬ ಕಾರಣಕ್ಕೆ ತಂದೆಯ ಬೆಂಬಲಿಗರು ಈಕೆಯನ್ನು ಕೂಡ ಬೆಂಬಲಿಸಿ ಇವತ್ತು ಕೋಟ್ಯಾಂತರ ಬೆಂಬಲಿಗರನ್ನು ಸಚಿನ್ ಪುತ್ರಿ ಗಳಿಸಿಕೊಂಡಿದ್ದಾರೆ. ಆದರೆ ಈಕೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಾಕಷ್ಟು make-up Product ಗಳ Promotion ವಿಡಿಯೋ ಬರುತ್ತಿರುತ್ತವೆ. ಈ ವಿಡಿಯೋಗಳ ಮೂಲಕ‌ ಪ್ರತಿ ತಿಂಗಳು ಕೋಟಿಗಟ್ಟಲೆ ಹಣ ಬರುತ್ತೆ. 
ಇನ್ನು ಸಚಿನ್ ಪುತ್ರಿ ಇತ್ತಿಚೆಗೆ ಬೀಚ್ ಬಳಿ‌ ಬಂದು ತುಂಡು ಉಡುಗೆ ಮೂಲಕ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಕೆಲ ಸಚಿನ್ ತೆಂಡೂಲ್ಕರ್ ಬೆಂಬಲಿಗರು ತಂದೆಯ ಮಾನ ಕಳೆಯಬೇಡ ಎಂದು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಪ್ರಖ್ಯಾತ ಕ್ರಿಕೆಟರ್ ಮಗಳಾಗಿ ಅವರ ಖ್ಯಾತಿಗೆ ದಕ್ಕೆ ತರಬೇಡ ಎಂದಿದ್ದಾರೆ. ಇನ್ನುಮುಂದೆ ತುಂಡು ಉಡುಗೆ ಹಾಕುವಾಗ ಸ್ಪಲ್ಪ ಗಮನಿಸು ಎಂದು ವಾರ್ನ್ ಮಾಡಿದ್ದಾರೆ.