ಮೊದಲ ಪತ್ನಿಗೆ ವಯಸ್ಸಾಗುತ್ತಿದಂತೆ ಕರೀನಾ ಕಪೂರ್ ಹಿಂದೆ ಬಿದ್ದ ಸೈಫ್; ಮಗು ಬೇರೆ ಮಾಡಿದ್ದಾನೆ ಎಂದ ಮೊ ದಲ ಪತ್ನಿ

 | 
Jj
ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಮದುವೆ ಡೈವೋರ್ಸ್ ಎಲ್ಲವೂ ಸರ್ವೇ ಸಾಮಾನ್ಯ. ಹೌದು ಸೈಫ್ ಅಲಿ ಖಾನ್, ನಟಿ ಕರೀನಾ ಕಪೂರ್ ಜೊತೆ ಮದುವೆ ಆಗುವ ಮುನ್ನಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ರು. ಆದರೆ ಇಬ್ಬರ ಸಂಬಂಧ ಬಹುಕಾಲ ಉಳಿಯಲಿಲ್ಲ. ವಿಚ್ಛೇದನ ಪಡೆದು 20 ವರ್ಷಗಳ ಬಳಿಕ ಅಮೃತಾ ಸಿಂಗ್, ಸೈಫ್ ಜೊತೆಗಿನ ಸಂಬಂಧದ ಬಗ್ಗೆ ಮಾತಾಡಿದ್ದಾರೆ.
ಈ ಜೋಡಿ ದೂರ ದೂರವಾಗಿ 20 ವರ್ಷಗಳು ಕಳೆದಿವೆ. ಈ 20 ವರ್ಷಗಳಲ್ಲಿ ಸೈಫ್ ಮತ್ತು ಅಮೃತಾ ಎಂದಿಗೂ ಒಟ್ಟಿಗೆ ಕಾಣಿಸಿಕೊಂಡಿಲ್ಲ, ಆದರೆ ಈ ಮಾಜಿ ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅಮೃತಾ ಸಿಂಗ್ ಹಲವು ವರ್ಷಗಳ ನಂತರ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ.
ಅಮೃತಾ ಸಿಂಗ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಸೈಫ್ ಅಲಿ ಖಾನ್ ಆಕೆಯಿಂದ ಬಹುಬೇಗ ವಿಚ್ಛೇದವನ್ನೂ ಸಹ ಸಹ ಪಡೆದ್ರು. ಅಮೃತಾ ಅವರೊಂದಿಗಿನ ವಿಚ್ಛೇದನದ ನಂತರ, ಸೈಫ್ ಅಲಿ ಖಾನ್ ಮತ್ತೆ ಮದುವೆಯಾದರು. ಇದೀಗ ನಟಿ ಕರೀನಾ ಅವರೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಆ ನಂತರ ಅಮೃತಾ ಸಿಂಗ್ ಯಾರನ್ನೂ ಮದುವೆಯಾಗಿರಲಿಲ್ಲ. ಅಮೃತಾ ಒಂಟಿಯಾಗಿಯೇ ಮಕ್ಕಳನ್ನು ಬೆಳೆಸಿದ್ದಾರೆ.
ಅಮೃತಾ ಸಿಂಗ್ ಇತ್ತೀಚೆಗೆ ಪೂಜಾ ಬೇಡಿ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಒಂಟಿ ತಾಯಿಯಾಗಿ ಹೇಗೆ ಬದುಕಬೇಕಾಯ್ತು ಎನ್ನುವ ಬಗ್ಗೆ ಕೂಡ ಮಾತಾಡಿದ್ದಾರೆ.ಅಮೃತಾ ಸಿಂಗ್ ಅವರಿಗೆ ಮತ್ತೆ ಮದುವೆಯಾಗಲು ರೆಡಿಯಾಗಿದ್ದೀರಾ ಎಂಬ ಪ್ರಶ್ನೆ ಎದುರಾಗಿದೆ. 
ಈ ಪ್ರಶ್ನೆಗೆ ಉತ್ತರಿಸಿದ ಅಮೃತಾ ಸಿಂಗ್, ಭವಿಷ್ಯದಲ್ಲಿ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ವಾಸ್ತವವಾಗಿ, ಕೆಲವು ವಿಷಯಗಳನ್ನು ಹೊರತುಪಡಿಸಿ ನನಗೆ ಸಿಗಬೇಕಾದ ಎಲ್ಲವನ್ನೂ ನಾನು ಹೊಂದಿದ್ದೇನೆ. ಆದರೆ ಅದಕ್ಕಾಗಿ ನಾನು ಮದುವೆಯಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.