ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ, ಯೂಟ್ಯೂಬ್ ನಿಂದ ಕೋಟಿ ಬೆಲೆಯ ಮನೆ ಮಾಡಿದ್ದಾರೆ ಈ ವ್ಯಕ್ತಿಯ
May 10, 2025, 07:09 IST
|

ಅವರ ಪತ್ನಿ ಸವಿತಾ ಹಲವರು ಧಾರವಾಹಿಗಳಲ್ಲಿ ನಟಿಸಿದರೂ ಕೂಡಾ ಸರಳ, ಸೌಜನ್ಯ ತುಂಬಿರುವ ಹೆಣ್ಣು ಮಗಳು. ಅವರ ಕುರಿತಾಗಿ ಪರಮೇಶ್ವರ ಅವರು ನಮ್ಮಿಬ್ಬರ ಭೇಟಿಯಿಂದ ನಾವು ದ್ವೇಷಿಸುತ್ತಲೇ ಇದ್ದೆವು. ಒಟ್ಟಾಗಿ ನಾಟಕ ಅಭಿನಯಿಸಿದ್ದೆವು. ಅದ್ಯಾವಾಗ ಪ್ರೀತಿಗೆ ತಿರುಗಿತೋ ಗೊತ್ತಿಲ್ಲ. ಮನೆಯವರನ್ನು ಎದುರು ಹಾಕಿಕೊಂಡು ನನ್ನ ಮದುವೆ ಆದಳು. ಹೇಳಿಕೊಳ್ಳುವಷ್ಟು ಶ್ರೀಮಂತ ನಾನಲ್ಲ ಆದರೂ ತನ್ನ ಹಣ ನೀಡಿ ನನ್ನನ್ನು ಈ ಸ್ಟೇಜ್ ಗೆ ತಂದು ನಿಲ್ಲಿಸಿದ್ದಾಳೆ.
ಬಹುತೇಕ ವಿವಾಹಗಳ ಕತೆ ವ್ಯಥೆಗಳು ಒಂದೇ ಆಗಿರುತ್ತವೆ- ಹೊಂದಾಣಿಕೆ ಕೊರತೆ, ಜಗಳ, ಇಗೋ ಫೈಟ್‌ಗಳು, ಅತ್ತೆ ಸೊಸೆ ಜಗಳ, ಉಸಿರುಗಟ್ಟಿಸುವ ಪ್ರೀತಿ, ಅನುಮಾನ ಇತ್ಯಾದಿ. ಆದರೆ, ಕಳೆದುಕೊಂಡ ಮೇಲೆ ಮಾತ್ರ ಪಡೆದಿದ್ದರ ಬೆಲೆ ಅರಿವಾಗಲು ಸಾಧ್ಯ. ಅಂತೆಯೇ, ವಿಚ್ಚೇದನದ ಬಳಿಕ ಬಹುತೇಕರು ತಾವು ತಮ್ಮ ಸಂಗಾತಿಯೊಂದಿಗೆ ವರ್ತಿಸಿದ ರೀತಿಗೆ ಬೇಸರ ಪಟ್ಟುಕೊಳ್ಳುತ್ತಾರೆ, ಪರಿಸ್ಥಿತಿಯನ್ನು ಬೇರೆ ರೀತಿ ನಿಭಾಯಿಸಬಹುದಿತ್ತು ಎನಿಸಲಾರಂಭಿಸುತ್ತದೆ, ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು ಎಂಬ ವಿವೇಕ ತಡವಾಗಿ ಬರುತ್ತದೆ. ಆದರೆ ನಮ್ಮಿಬ್ಬರಲ್ಲಿ ಹಾಗಿಲ್ಲ ಎಂದಿದ್ದಾರೆ.
ಅವಳ ಬೆಂಬಲ ಇಲ್ಲವಾದರೆ ಇಂದು ಈ ಕಲಾಮಾಧ್ಯಮ ಇರುತ್ತಿರಲಿಲ್ಲ. ಅಷ್ಟಕ್ಕೂ ಇವಳು ಮಾಡಿದ ಸಹಾಯ ಒಂದೆರಡೇ ಅಲ್ಲ. ಹಣವಿಲ್ಲದಾಗ ಹಣ ಸಹಾಯ. ಧೈರ್ಯ ಇಲ್ಲದಾಗ ಧೈರ್ಯ ನೀಡಿ. ಮನೆಯನ್ನು ನೋಡಿಕೊಂಡು ಇಂದು ಮನೆಯನ್ನು ನಂದನವನ ಮಾಡಿದ ಕೀರ್ತಿ ಅವಳದ್ದು. ಒಂದು ಹೊತ್ತು ಊಟ ಮಾಡಿದ ದಿನಗಳೂ ಸಹ ಇದೆ. ಆದರೆ ಅದನ್ನು ದೂರದೆ ಎಲ್ಲವನ್ನು ಸಹಿಸಿಕೊಂಡು ಜೊತೆಯಾಗಿದ್ದಾಳೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.