ಬಹು ವರ್ಷಗಳ ಬಳಿಕ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ಸಮಂತಾ ಹಾಗೂ ಹಳೆ ಗಂಡ

 | 
Hii

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಸ್ಟಾರ್ ಸ್ಟೇಟಸ್ ಪಡೆದ ರೀತಿ, ಅಕ್ಕಿನೇನಿ ಸಂಸಾರಕ್ಕೆ ಎಂಟ್ರಿ, ಅದಾದ ಬಳಿಕ ಡಿವೋರ್ಸ್, ಬಿಟ್ಟು ಬಿಡದೆ ಕಾಡಿದ ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆ, ಈ ರೀತಿ ಅನೇಕ ವಿಚಾರಗಳಲ್ಲಿ ಸಮಂತಾ ಸುದ್ದಿ ಆಗಿದ್ದಾರೆ.

ಇಂಡಸ್ಟ್ರಿಯಲ್ಲಿ 14 ವರ್ಷ ಪೂರೈಸಿರುವ ಸಮಂತಾ ಸದ್ಯ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್ ನಲ್ಲಿದ್ದಾರೆ, ತನಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಕೂಡ ಮುಕ್ತವಾಗಿ ಮಾತಾಡ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಗೆ ಅಪ್ಡೇಟ್ ನೀಡುತ್ತಾ ಇರುತ್ತಾರೆ.

ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಕಳೆದ ಕೆಲವು ತಿಂಗಳುಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಈ ಕಾಯಿಲೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಈ ಚೆಲುವೆ ಈಗ ಮತ್ತೆ ಕೆಲಸದತ್ತ ಮರಳಿ ಆ್ಯಕ್ಟಿವ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಮಂತಾ ತಮ್ಮ ಕೆಲವು ಪರ್ಸನಲ್ ಸೀಕ್ರೆಟ್ ಹೇಳಿ ಶಾಕ್ ಕೊಟ್ಟಿದ್ದಾರೆ.

ಹೌದು ತಮ್ಮ ಗಂಡನನ್ನು ಬಿಡುವುದು ಅನಿವಾರ್ಯವಾದ ಕಾರಣ ತಾನು ಬಿಟ್ಟಿದ್ದು ಎಂದು ಹೇಳಿದ್ದಾರೆ. ಅದರೊಂದಿಗೆ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗಂಡನೊಂದಿಗೆ ಉಳಿದ ಕಲಾವಿದರೊಂದಿಗೆ ವೇದಿಕೆ ಶೇರ್ ಮಾಡಿದ್ದರು.ಇಂಡಸ್ಟ್ರಿಯಲ್ಲಿ ಟಾಪ್ ಪೊಸಿಷನ್ ನಲ್ಲಿದ್ದರೂ ಹಣ, ಹೆಸರು ಎಲ್ಲ ಇದ್ದು ಸಾಂಸಾರಿಕ ಜೀವನವನ್ನು ಸ್ಯಾಮ್ ಎಂಜಾಯ್ ಮಾಡಲೆ ಇಲ್ಲಾ ಎನ್ನುವುದು ಆಭಿಮಾನಿಗಳಿಗೆ ಕೊಂಚ ಬೇಸರ ತಂದಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.