'ಮುಚ್ಚುಕೊಂಡು ನಡಿಯೋ, ಜಿಮ್ ಮುಗಿಸಿ ಹೊರಗಡೆ ಬಂದಾಗ ಅಭಿಮಾನಿಗಳ ಹುಚ್ಚಾಟಕ್ಕೆ ಸಮಂತಾ ಕೆಂಡ
Jun 19, 2025, 18:54 IST
|

ಆದರೆ, ಮುಂಬೈನ ಬೀದಿಯಲ್ಲಿ ನಟಿ ಸಮಂತಾ ಗರಂ ಆಗಿದ್ದಾರೆ. ಹೌದು, ಮುಂಬೈನಲ್ಲಿರೋ ನಟಿ ಸಮಂತಾ ರುತ್ ಪ್ರಭು ಆಗಾಗ ಕ್ಯಾಮೆರಾ ಕಣ್ಣಿಗೆ ಕಾಣಸಿಗುತ್ತಾರೆ. ಹೀಗೆ ನಿನ್ನೆ ಮುಂಬೈನಲ್ಲಿ ಜಿಮ್ ನಲ್ಲಿ ವರ್ಕೌಟ್ ಮುಗಿಸಿಕೊಂಡು ಹೊರಗೆ ಬಂದರು. ಆದರೆ ಅವರ ಕಾರು ಇನ್ನೂ ಬಂದಿರಲಿಲ್ಲ. ಹೀಗಾಗಿ ಫೋನಿನಲ್ಲಿ ಮಾತನಾಡುತ್ತಾ ರಸ್ತೆಗೆ ಬಂದ ಸಮಂತಾ ಅವರನ್ನು ನೋಡುತ್ತಿದ್ದಂತೆ ಪಾಪರಾಜಿಗಳು ಫೋಟೋ ಮತ್ತು ವಿಡಿಯೋ ಮಾಡಿದರು ಮುಂದಾಗಿದ್ದಾರೆ.
ಇದರಿಂದ ಮುಜುಗರಕ್ಕೆ ಒಳಗಾದ ಸಮಂತಾ ಏಕಾಏಕಿ ಪಾಪರಾಜಿಗಳ ಮೇಲೆ ರೇಗಾಡಿದ್ದಾರೆ. ಮೊದಲು ಬೇಡ. ನಟಿ ಬೇಡ ಅಂತ ಹೇಳಿದ ಮೇಲು ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾಗಿದ್ದಾರೆ. ಆಗ ನೋಡಿ ಸಮಂತಾ ಏಕಾಏಕಿ ಗರಂ ಆಗಿದ್ದಾರೆ. ಇದೇ ಕೋಪದಲ್ಲಿ ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಅಂತ ಕೂಗಾಡಿದ್ದಾರೆ. ಆದರೂ ಸಹ ಅವರ ಮಾತಿಗೆ ಪಾಪರಾಜಿಗಳು ವಿಡಿಯೋ ಮಾಡಿದ್ದಾರೆ.
ಇನ್ನೂ, ಇದೇ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಪಾಪರಾಜಿಗಳ ಈ ವರ್ತನೆಯನ್ನು ಕಿರುಕುಳ ಅಂತ ಕಾಮೆಂಟ್ಸ್ ಹಾಕಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ ಅಂತ ಸಿಟ್ಟಾಗಿದ್ದಾರೆ. ಅವರ ಬದುಕನ್ನು ಅವರಿಗೆ ಬಿಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,17 Jul 2025