ಮಿತಿಮೀರಿದ ಶಕ್ತಿ ಬಳಸಿ ಜಿಮ್ ನಲ್ಲಿ 6 Pack ಮಾಡುತ್ತಿರುವ ಸಂಗೀತ ಶೃಂಗೇರಿ, Bodybuilder ಆಗುವುದರಲ್ಲಿ ಎರಡು ಮಾತಿಲ್ಲ

 | 
Jd
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದಾರೆ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ.
ಚಾರ್ಲಿ ಚೆಲುವೆ ಸಂಗೀತಾ ಶೃಂಗೇರಿ ಮತ್ತೆ ವರ್ಕೌಟ್ ಶುರು ಮಾಡಿದ್ದಾರೆ. ನಿತ್ಯವೂ ಜಿಮ್ ಅಲ್ಲಿ ದೇಹ ದಂಡಿಸುತ್ತಿದ್ದಾರೆ. ಕಳೆದ ಸಲ ಸಿಕ್ಸ್‌ಪ್ಯಾಕ್‌ ಮಾಡಲು ವರ್ಕೌಟ್ ಮಾಡಿದ್ದರು. ಈ ಒಂದು ಕನಸನ್ನು ನನಸು ಮಾಡಿಕೊಂಡ್ರು. ಸಿಕ್ಸ್ ಪ್ಯಾಕ್ ಸುಂದರಿ ಆಗಿಯೇ ಕಂಗೊಳಿಸಿದರು. ಆದರೆ, ಈ ಸಲ ಇಡೀ ದೇಹವನ್ನ ಫೋಕಸ್ ಮಾಡಿದಂತೆ ಇದೆ. ಮಸಲ್ಸ್ ಬಿಲ್ಡ್ ಮಾಡಿಕೊಳ್ಳಲು ಯೋಚಿಸಿದಂತೆ ಇದೆ. ಬೆನ್ನಿನ ಮನಸಲ್ಸ್ ಬಿಲ್ಡ್ ಮಾಡಿಕೊಳ್ಳಲು ಕಸರತ್ತು ಮಾಡ್ತಿರೋ ಹಂಗಿದೆ. ಹಾಗಾಗಿಯೇ ಬ್ಯಾಕ್ ಪೋಸ್ ಕೊಟ್ಟ ಕೆಲವು ಫೋಟೋಗಳು ಸಂಗೀತಾ ಶೃಂಗೇರಿ ಬ್ಯಾಕ್‌ ಮಸಲ್ಸ್ ತೋರಿಸುತ್ತಿವೆ.
ಆದರೆ ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಆಗಾಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಈಗ ಸೋಷಿಯಲ್​ ಮೀಡಿಯಾದಲ್ಲಿ ನಟಿ ಸಂಗೀತಾ ಶೃಂಗೇರಿ ಅವರು ಜಿಮ್​ ಮಾಡುತ್ತಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಹೌದು, ನಟಿ ಸಂಗೀತಾ ಶೃಂಗೇರಿ ಅವರು ಆಗಾಗ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರೋ ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಜಿಮ್​ ಸೂಟ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಫುಲ್ ಶಾಕ್​ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.