ತುಂಡು ಉಡುಪು ಬಿಟ್ಟು ಲಂಗಾ ದಾವಣಿ ಹಾಕಿಕೊಂಡು ಮದುವೆಗೆ ರೆಡಿಯಾದ ಸಪ್ತಮಿ ಗೌಡ
Dec 13, 2024, 13:19 IST
|
ಕಾಂತಾರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಪ್ತಮಿ ಗೌಡ ಅವರು ಇದೀಗ ಲಂಗಾ ದಾವಣಿ ಹಾಕಿಕೊಂಡು ಕನ್ನಡಿಗರ ತಲೆಗೆ ಉಳ ಬಿಟ್ಟ ಸಪ್ತಮಿ.
ಹೌದು, ತನ್ನ Instagram ಖಾತೆಯಲ್ಲಿ ಸಪ್ತಮಿ ಗೌಡ ಅವರು ಲಂಗಾ ದಾವಣಿ ಹಾಕಿಕೊಂಡು ದೇವಾಲಯದ ಪಕ್ಕ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೊದಲು ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ. ಇದೀಗ ಪಕ್ಕಾ ಭಾರತೀಯ ಸಂಸ್ಕೃತಿಯ ಹೆಣ್ಣಿನಂತೆ ಕಾಣಿಸಿಕೊಂಡಿದ್ದಾರೆ.
https://youtube.com/shorts/u3xv5WFGLUA?si=JCNR-DM2aEp1a7qR
ಇನ್ನು ಕೆಲ ತಿಂಗಳ ಹಿಂದೆ ಯುವರಾಜ್ ಕುಮಾರ್ ಜೊತೆ ಅಕ್ರಮ ಸಂಬಂಧದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಯುವರಾಜ್ ಕುಮಾರ್ ಅವರದ್ದೇ ತಪ್ಪು ಎಂದು ಸಪ್ತಮಿ ಅವರು ಸ್ಪಷ್ಟ ಪಡಿಸಿದ್ದರು.
ಇನ್ನು ಸಪ್ತಮಿ ಅವರ ಲಂಗಾ ದವಣಿ ವಿಚಾರವಾಗಿ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಮದುವೆ ಸುದ್ದಿ ನೀಡಲಿದ್ದಾರೆ ಹಾಗಾಗಿ ಲಂಗಾ ದಾವಣಿ ಹಾಕಿದ್ದಾರೆ ಎಂತ ಅಭಿಮಾನಿಗಳೇ ಹೇಳಿಕೊಂಡಿದ್ದಾರೆ.