ಆದಷ್ಟು ಬೇಗ ನಮ್ಮ ಮದುವೆ, ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಬಂಗಾರದ ಬೊಂಬೆ ಸಪ್ತಮಿ ಗೌಡ
Jul 3, 2025, 10:20 IST
|

ಚೊಚ್ಚಲ ತೆಲುಗು ಸಿನಿಮಾ 'ತಮ್ಮುಡು' ಬಗ್ಗೆ ಸಪ್ತಮಿ ಗೌಡ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟು ಕೊಟ್ಟಿದ್ದಾರೆ. 'ಕಾಂತಾರ' ಸಿನಿಮಾ ಬಳಿಕ ತೆಲುಗು ಸಿನಿಮಾಗೆ ಹೇಗೆ ಅವಕಾಶ ಸಿಕ್ಕಿತು ಅನ್ನೋದನ್ನು ತೆಲುಗು ಪತ್ರಕರ್ತರ ಜೊತೆ ಹಂಚಿಕೊಂಡಿಕೊಂಡಿದ್ದಾರೆ. ಇದೇ ವಿವಾದಾತ್ಮಕ ವಿಷಯದ ಬಗ್ಗೆನೂ ಮಾತಾಡಿದ್ದಾರೆ.
ತೆಲುಗು ಫಿಲ್ಮಿಬೀಟ್‌ನ ರಾಜಾ ಬಾಬು ಅವರಿಗೆ ನೀಡಿದ ಸಂದರ್ಶನದಲ್ಲಿ ಯುವ ರಾಜ್‌ಕುಮಾರ್ ಜೊತೆಗಿನ ಸಂಬಂಧ ಹಾಗೂ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದಿರುವ ಸಪ್ತಮಿ ಗೌಡ ಏನು ಹೇಳಿದ್ದಾರೆ.ಯುವ ರಾಜ್‌ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಸಪ್ತಮಿ ಗೌಡ ಕನ್ನಡ ಹಾಗೂ ತೆಲುಗಿನಲ್ಲಿ ಯಾರೊಂದಿಗೂ ಸ್ನೇಹವಿಲ್ಲ ಎಂದ ಸಪ್ತಮಿ ಗೌಡ.
ಸಪ್ತಮಿಗೆ ಗೌಡ ತೆಲುಗು ಸಿನಿಮಾ ಆಫರ್ ಬಂದಿದ್ದು ಹೇಗೆ ಎನ್ನುವುದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ವೇಲು ಸರ್ ನನ್ನನ್ನು ಸಂಪರ್ಕ ಮಾಡಿದ್ದರು. ಆಮೇಲೆ ಹೈದರಾಬಾದ್‌ಗೆ ಬಂದೆ, ಮೊದಲು ಲುಕ್ ಟೆಸ್ಟ್ ಆಯ್ತು. ಅದಾಗಲೇ ರತ್ನಾ ಪಾತ್ರವನ್ನು ಬರೆಯಲಾಗಿತ್ತು. ರತ್ನಾ ಹೇಗಿರುತ್ತಾಳೆ? ಅವಳ ಪಾತ್ರವೇನು ಅನ್ನೋದನ್ನು ಮೊದಲೇ ಬರೆದಿದ್ದರು. ಆ ಮೇಲೆ ಆ ಪಾತ್ರವನ್ನು ಡೆವೆಲಪ್ ಮಾಡಲಾಗಿತ್ತು. ಆ ವೇಳೆ ನನಗೆ ಕುದುರೆ ಸವಾರಿ ಮಾಡುವುದಕ್ಕೆ ಹೇಳಿದ್ದರು. ಅಲ್ಲಿಂದ ನಾನು ಕುದುರೆ ಸವಾರಿ ಮಾಡುವುದಕ್ಕೆ ಶುರು ಮಾಡಿದೆ. ಆನಂತರ ಈ ಸಿನಿಮಾದ ಸ್ಕೇಲ್ ದೊಡ್ಡದಾಯ್ತು. ಈ ವೇಳೆ ನಿತಿನ್ ಅವರು ಶೂಟಿಂಗ್ ವೇಳೆ ಗಾಯಗೊಂಡಿದ್ದರಿಂದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹೋಯ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023