ತುಂಡು ‌ಉಡುಗೆ ಬಿಟ್ಟು ಸಿಂಪಲ್ ಬಟ್ಟೆ ಹಾಕಿಕೊಂಡ ಸಪ್ತಮಿ ಗೌಡ, ರಾಜ್ ಕುಟುಂಬಕ್ಕೆ ಹತ್ತಿರವಾಗಲು ಪ್ರಯತ್ನ

 | 
Jj
ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಸುಂದರವಾದ ಪಿಂಕ್ ಕುರ್ತಾ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರು ಕೂದಲು ಫ್ರೀ ಬಿಟ್ಟುಕೊಂಡು ಮಸ್ತಾಗಿ ಕಾಣಿಸಿದ್ದಾರೆ. ಅವರು ತಮ್ಮ ಲೇಟೆಸ್ಟ್ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಬಳುಕುವ ಬಳ್ಳಿಯಷ್ಟು ತೆಳ್ಳಗಾಗಿ ಸುಂದರವಾಗಿ ಕಾಣ್ತಿದ್ದಾರೆ.
ಸಿಂಪಲ್ ಆಗಿ ಸ್ಟೈಲಿಷ್ ಆಗಿ ಕಾಣಿಸಿದ ಸಪ್ತಮಿ ಗೌಡ ಅವರ ಲುಕ್ ನೋಡಿದ ನೆಟ್ಟಿಗರು ನಿಮಗೆ ಪಿಂಕ್ ಕಲರ್ ಸೂಪರ್ ಆಗಿ ಕಾಣುತ್ತೆ ಎಂದು ಫ್ಯಾಷನ್ ಟಿಪ್ಸ್ ಕೊಟ್ಟಿದ್ದಾರೆ. ನಟಿ ಇದರಲ್ಲಿ ಟ್ರೆಡಿಷನಲ್ ಆಗಿ ರೆಡಿಯಾಗಿರುವುದನ್ನು ಕಾಣಬಹುದು. ಅವರಿಗೆ ಪಿಂಕ್ ಕುರ್ತಾ ಎತ್ನಿಕ್ ಸ್ಟೈಲ್ ಚೆನ್ನಾಗಿ ಕಾಣಿಸಿದೆ. ಸಪ್ತಮಿ ಗೌಡ ಅವರು ಆಕರ್ಷಕವಾಗಿ ಕಾಣಿಸಿದ್ದಾರೆ. ಅವರ ಫೊಟೋಗಳಿಗೆ ಅವರ ಅಭಿಮಾನಿಗಳು ರೆಡ್ ಹಾರ್ಟ್, ಫೈರ್ ಎಮೋಜಿಗಳನ್ನು ಹಾಕಿ ಹೊಗಳಿದ್ದಾರೆ. ಬಹಳಷ್ಟು ಜನರು ಲೈಕ್ಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡರು. ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ ಕಾಂತಾರದ ಲೀಲಾ ಅವರ ನೆಕ್ಸ್ಟ್ ಹಿಟ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರ ಲೀಲಾ ಪಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಸದ್ಯ ಸಪ್ತಮಿ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಚಂದದ ಫೋಟೋಗಳು ಹಾಗೂ ವಿಡಿಯೋಗಳನ್ನು ನಟಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅವರು ಅಭಿಮಾನಿಗಳ ಜೊತೆ ಯಾವಾಗಲೂ ಟಚ್​ನಲ್ಲಿರುತ್ತಾರೆ.
ಸದ್ಯ ಸಪ್ತಮಿ ಗೌಡ ಅವರು ಶೇರ್ ಮಾಡಿರುವ ಪಿಂಕ್ ಕುರ್ತಾ ಫೊಟೋಗಳನ್ನು ಹುಡುಗಿಯೂ ಕೂಡಾ ತುಂಬಾ ಇಷ್ಟಪಟ್ಟಿದ್ದಾರೆ. ವಾವ್ ಎಷ್ಟು ಕ್ಯೂಟ್ ಆಗಿ ಕಾಣಿಸ್ತೀರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಕಾಂತಾರ ಚೆಲುವೆ ಸಪ್ತಮಿ ಗೌಡ ಇತ್ತೀಚಿಗೆ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಸಿನಿಮಾಗಳಲ್ಲಿ ಸಖತ್ ಫಿಟ್​ ಆಗಿ ಕಾಣಲು ಭರ್ಜರಿಯಾಗಿಯೇ ವರ್ಕೌಟ್​ ಮಾಡಿ ತೂಕ ಇಳಿಸಿದಂತೆ ಕಾಣ್ತಿದೆ. ಸ್ಲಿಮ್​ ಆಗಿರೋ ಸಪ್ತಮಿ ಸೂಪರ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.