ದೀಪಿಕಾ ಮದ್ವೆಯಾದ ಎರಡು ವಾರದಲ್ಲೇ ಶೈನ್ ಶೆಟ್ಟಿ ಮದುವೆ, ಯಾರ್ ಗೊತ್ತಾ ಹುಡುಗಿ
ದೀಪಿಕಾ ಶೆಟ್ಟಿ ಅವರ ಮದುವೆಯಿಂದ ನೊಂದಿದ್ದಾರಾ ಶೈನ್ ಶೆಟ್ಟಿ? ಆ ಪೋಸ್ಟ್ನ ಅರ್ಥವೇನು? ಅವರದ್ದು ಆಯ್ತಂತೆ ನಿಂದ್ಯಾವಾಗ, ಮರ್ಯಾದೆ ಪ್ರಶ್ನೆ ಎಂದು ಅವರು ಪೋಸ್ಟ್ ಹಾಕಿದ್ದಾರೆ.ಇತ್ತೀಚೆಗೆ ದೀಪಿಕಾ ದಾಸ್ ಅವರು ದಿಢೀರ್ ಮದುವೆಯಾಗಿ ಶಾಕ್ ಕೊಟ್ಟಿದ್ದರು. ಅವರ ಮದುವೆಯಾದ ಕೂಡಲೇ ನೆಟ್ಟಿಗರು ಶೈನ್ ಶೆಟ್ಟಿ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದರು.
ದೀಪಿಕಾ ಹಾಗೂ ಶೈನ್ ಶೆಟ್ಟಿ ಮದುವೆಯಾಗುತ್ತಾರೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗಾಗಿಲ್ಲ.ನಟ ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಅವರಿಗೆ ಮದುವೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿ ದೀಪಿಕಾ ದಾಸ್ ಅವರಿಗೆ ಮದುವೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನಟನ ಫೋಟೋ ಹಿಡಿದು ಕರಿಮಣಿ ಮಾಲೀಕ ನೀನಲ್ಲ ಎಂದಿದ್ದಾರೆ.
ಅವರದ್ದು ತುಂಬಾ ದೊಡ್ಡದು, ಅವರಿಗಿಂತ ನಿಂದು ಚಿಕ್ಕದು, ಸರಿಯಾದ ಸಮಯಕ್ಕೆ ಕಾಯಿರಿ ಶೆಟ್ರೆ. ಕಾದು ತಿನ್ನೊ ಹಣ್ಣು ತುಂಬಾ ಸ್ವೀಟ್ ಮಗ, ನಿನ್ನ ಟೈಮ್ ಕೂಡಾ ಬರ್ತದ್ ಒಸಿ ತಡ ಮಗ ಎಂದು ಫುಲ್ ನಗುವ ಎಮೋಜಿಗಳನ್ನು ಹಾಕಿ ವಿನಯ್ ಗೌಡ ಅವರ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
ಶೈನ್ ಶೆಟ್ಟಿ ಪೋಸ್ಟ್ ಮಾಡಿದ ಬೆನ್ನಲ್ಲೇ ನ ನಿರಂಜನ್ ದೇಶ್ಪಾಂಡೆ ಅವರು ಕೂಡಾ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಮನಸ್ಸಿಗೆ ಅನ್ಸಿದ್ದು ಹೇಳ್ಬಿಡಬೇಕು. ಮರ್ಯಾದೆ ಪ್ರಶ್ನೆ ಅಂತ ನಿರಂಜನ್ ದೇಶ್ಪಾಂಡೆ ಅವರೂ ಪೋಸ್ಟ್ ಹಾಕಿದ್ದಾರೆ.ನಿರಂಜನ್ ದೇಶ್ಪಾಂಡೆ ಅವರು ಶೈನ್ ಶೆಟ್ಟಿ ಪೋಸ್ಟ್ಆಗಿ ಸ್ವಲ್ಪ ಟೈಮ್ನಲ್ಲಿಯೇ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹೇಳೋ ಟೈಮ್ಗೆ ನಿನ್ನ ಮನಸಿನ ಮಾತು ದೀಪಿಕಾಗೆ ಹೇಳ್ಬೇಕಾಗಿತ್ತು ಅಂತ ನಿರಂಜನ್ ಅವರು ಶೈನ್ ಶೆಟ್ಟಿಗೆ ಸಲಹೆ ಕೊಟ್ರಾ ಅಂತ ಡೌಟ್ ಪಟ್ಟಿದ್ದಾರೆ ನೆಟ್ಟಿಗರು. ಇನ್ನು ಸದ್ಯದಲ್ಲೇ ನಿಮಗೂ ಸರ್ಪ್ರೈಸ್ ಕೊಡ್ತೇನೆ ಅಂದಿದ್ದಾರೆ ನಟ ಶೈನ್ ಶೆಟ್ಟಿ. ಹುಡುಗಿ ಹೆಸರು ಮಾತ್ರ ರಿವಿಲ್ ಮಾಡಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.