ಬಿಗ್ ಬಾಸ್ ಮನೆಯಿಂದ ಹೊರಬಂದ ಶಿಶಿರ್ ಗೆ ಬಿಗ್ ಬಾಸ್ ಕೊಟ್ಟ ಸಂಭಾವನೆ ದೊಡ್ಡ ಮೊತ್ತ
Dec 17, 2024, 07:49 IST
|
ಬಿಗ್ ಬಾಸ್ ವೀಕ್ಷಕರ ನೆಚ್ಚಿನ ಸ್ಪರ್ಧಿ ಶಿಶಿರ್ ಅವರು ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಅವರಿಗೆ ಸಿಕ್ಕ ಸಂಭಾವನೆ ಕೂಡ ಹೊರಬದ್ದಿದೆ. ಹೌದು, ಸೀರಿಯಲ್ ಲೋಕದಲ್ಲಿ ಹೆಸರುವಾಸಿಯಾಗಿದ್ದ ಶಿಶಿರ್ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ರಾಜ್ಯಾದ್ಯಂತ ಮತ್ತೆ ಸುದ್ದಿಯಲ್ಲಿದ್ದರು.
ಇನ್ನು ಶಿಶಿರ್ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟಗಾರನಾಗಿದ್ದ. ಬಿಗ್ ಬಾಸ್ ಮನೆಗೆ ಹೋದ ಮೊದಲ ದಿನ ಚೆನ್ನಾಗಿಯೇ ಇದ್ದ ಶಿಶಿರ್ ನಂತರದಲ್ಲಿ ಪ್ರತಿ ಸ್ಪರ್ಧಿಗಳ ಜೊತೆ ಸಿಟ್ಟಿನಿಂದ ಮಾತನಾಡಲು ಶುರು ಮಾಡಿದ್ದಾರೆ. ಅಂದರೆ ಶಿಶಿರ್ ಅವರ ಆಟ ಇಲ್ಲಿಂದ ಶುರು ಆಗುತ್ತೆ ಎಂತ. ಹಾಗೆಯೇ ನಂತರದಲ್ಲಿ ಶಿಶಿರ್ ಅವರ ಒಳ್ಳೆಯ ಮನಸ್ಸು ಕಂಡ ಚೈತ್ರ ಹಾಗೂ ಐಶ್ವರ್ಯ ಅವರು ಶಿಶಿರ್ ಜೊತೆಯಲ್ಲೇ ಇರುತ್ತಿದ್ದರು.
ಇನ್ನು ಶಿಶಿರ್ ಅವರಿಗೆ ಬಿಗ್ ಬಾಸ್ ಮನೆಯ ಎಲ್ಲ ಟಾಸ್ಕ್ ಗಳನ್ನು ಕೂಡ ಪೂರ್ತಿ ಮಾಡುತ್ತಿದ್ದರು. ಆದರೆ, ಕೆಲ ಬಿಡುವಿನ ಸಮಯದಲ್ಲಿ ಮೋಕ್ಷಿತಾ ಮತ್ತು ಐಶ್ವರ್ಯ ಜೊತೆ ಮಾತುಕತೆಯಲ್ಲಿ ಇರುತಿದ್ದರು. ಇದನ್ನು ಗನನಿಸಿದ ಚೈತ್ರ ಅವರು ಈತ ಒಬ್ಬ ಜೊಲ್ಲಾ ಅಂತ ತ್ರಿವಿಕ್ರನ್ ಬಳಿ ಹೇಳಿಕೊಂಡಿದ್ದಾರೆ ಎಂಬ ಆರೋಪವೂ ಇತ್ತು.
ಇನ್ನು ಬಿಗ್ ಬಾಸ್ ಮನೆಯಿಂದ ಮೊನ್ನೆಯಷ್ಟೆ ಹೊರಬಂದ ಶಿಶಿರ್ ಅವರರಿಗೆ ಸುಮಾರು 8 ಲಕ್ಷದ ವರೆಗೆ ಸಂಭಾವನೆ ನೀಡಲಾಗಿದೆ. ಧಾರಾವಾಹಿಯಲ್ಲಿ ಸಣ್ಣ ಪುಟ್ಟ ಸಂಪಾದನೆ ಮಾಡುತ್ತಿದ್ದ ಶಿಶಿರ್ ಗೆ ಇದೀಗ ದೊಡ್ಡ ಮೊತ್ತ ಕೈ ಸೇರಿದೆ.