ಎರಡನೇ ಮದುವೆಯಾದರು ಶ್ರುತಿಗೆ ಜೀವನ ಸುಖ ಸಿಗಲಿಲ್ಲ, ಚಂದ್ರಚೂಡ್ ಜೊತೆ ಜಗಳ
Dec 24, 2024, 16:12 IST
|

ತದನಂತರ ಶ್ರುತಿ ಅವರು ಫೇಮಸ್ ಆಗುತ್ತಿದ್ದಂತೆ ಆಸ್ತಿ ಪಾಸ್ತಿ ಮಾಡಿಕೊಂಡು ಜೀವನಕ್ಕೆ ಬೇಕಾದಷ್ಟು ಮಾಡಿಟ್ಟುಕೊಂಡರು. ಆದರೂ ಇಷ್ಟೆಲ್ಲಾ ಮಾಡಿ ಇನ್ನೂ ಏನೂ ಬೇಕು ಎಂಬ ಭಾವನೆ ಬಂತು. ತದನಂತರ ತಾನೇ ಪ್ರೀತಿಸಿ ಹುಡುಗನ ಜೊತೆ ಮದುವೆಯಾದರು.
ಆದರೂ ಕೂಡ ಶ್ರುತಿ ಅವರ ಜೀವನ ಸುಖವಾಗಿ ಇರಲಿಲ್ಲ. ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟು ನಂತರ ಚಂದ್ರಚೂಡ್ ಅವರನ್ನು ಎರಡನೇ ಮದುವೆಯಾದರು. ಇದಾದ ಬಳಿಕ ಶ್ರುತಿ ಅವರಿಗೆ ಒಂದು ಹೆಣ್ಣು ಮಗು ಕೂಡ ಆಯಿತು.
ಇನ್ನು ಹೆಣ್ಣುಮಗು ಬಳಿಕ ಚಂದ್ರಚೂಡ್ ಜೊತೆನೂ ನೆಮ್ಮದಿ ಸಿಗಲಿಲ್ಲ. ಕೊನೆಗೆ ಒಂಟಿ ಜೀವನದ ದಾರಿ ಹಿಡಿದರು. ಈಗೆ ಶ್ರುತಿ ಅವರ ಜೀವನ ಇವತ್ತು ತನ್ನ ಮಗಳ ಜೊತೆ ಕಳೆಯುತಿದೆ ವಿನಹಃ ಗಂಡನ ಜೊತೆಯಲ್ಲ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025