'ಬಿಗ್ ಬಾಸ್ ಕಾರ್ತಿಕ್ ಹಿಂದೆ ‌ಬಿದ್ದ ಶ್ರುತಿ ಮಗಳು ಗೌರಿ' ಕಾರಣ ಏ ನು ಗೊ.ತ್ತಾ

 | 
Bji

ಬಿಗ್​ ಭಾಸ್​ ಸೀಸನ್ 10ರ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಬಿಗ್ ಬಾಸ್ ವಿನ್ನರ್​ ಆಗಿ ಕಾರ್ತಿಕ್ ಮಹೇಶ್ ಅವರು​ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅನೇಕ ನಟ-ನಟಿಯರು ಕೂಡ ಬಿಗ್ ಬಾಸ್ ಸೀಸನ್ ನೋಡಿದ್ದಾರೆ. ನಟಿ ಶ್ರುತಿ ಮಗಳ ಫೇವರಿಟ್ ಕಂಟೆಸ್ಟೆಂಟ್ ಯಾರಾಗಿದ್ದರು ಗೊತ್ತಾ?ಹಿರಿಯ ನಟಿ ಶ್ರತಿ ಇದೀಗೂ ಸಿನಿಮಾ, ಟಿವಿ ಶೋಗಳನ್ನು ಮಾಡುತ್ತಾ ಫುಲ್ ಆ್ಯಕ್ಟಿವ್ ಆಗಿದ್ದಾರೆ.

ನಟಿ ಶ್ರುತಿ ಬಿಗ್ ಬಾಸ್ ಸೀಸನ್​ 3ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ರು. ಅಷ್ಟೇ ಅಲ್ಲದೇ ಸೀಸನ್ 3ರ ವಿನ್ನರ್ ಕೂಡ ಆಗಿದ್ದಾರೆ.ಶ್ರುತಿ ಮಗಳು ಗೌರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದರಂತೆ. ಗಿಚ್ಚಿಗಿಲಿಗಿಲಿ ಸೋಶಿಯಲ್ ಮೀಡಿಯಾ ಲೈವ್ ವೇಳೆ ಮಗಳ ಫೇವರಿಟ್ ಕಂಟೆಸ್ಟೆಂಟ್ ಬಗ್ಗೆ ನಟಿ ಶ್ರುತಿ ಮಾತಾಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಜಡ್ಜ್​ ಆಗಿ ನಟಿ ಶ್ರುತಿ ಕಾಣಿಸಿಕೊಳ್ತಿದ್ದಾರೆ.

ಬಿಗ್ ಬಾಸ್ ಸಂಭ್ರಮದಲ್ಲಿ ನಟಿ ಶ್ರುತಿ ಕೂಡ ಭಾಗವಹಿಸಿದ್ರು. ಬಿಗ್ ಬಾಸ್​ ಶೋ ವೇಳೆ ಮನೆಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದ್ರು.  ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಲೈವ್ ಮಾಡಿದ್ರು.ಗಿಚ್ಚಿ ಗಿಲಿಗಿಲಿ ತಂಡದ ಲೈವ್ ಮಾಡಿದ ಕಾರ್ತಿಕ್ ಮಹೇಶ್ ಅವರ ಜೊತೆ ಮಾತಾಡುತ್ತಾ ಶ್ರುತಿ ತನ್ನ ಮಗಳ ಫೇವರಿಟ್ ಕಂಟೆಸ್ಟೆಂಟ್ ನೀವೆ ಎಂದು ಹೇಳಿದ್ದಾರೆ. ನಾನು ಬಿಗ್ ಬಾಸ್ ಮನೆಗೆ ಬಂದ ವೇಳೆ ನನ್ನ ಮಗಳು ಹೇಳಿದ್ದಳು ನನ್ನ ಫೇವರಿಟ್ ಕಂಟೆಸ್ಟೆಂಟ್ ಕಾರ್ತಿಕ್ ಮಹೇಶ್ ಎಂದು ಹೇಳು ಅಂತ ಹೇಳಿ ಕಳಿಸಿದ್ದಳು ಎಂದು ನಟಿ ಶ್ರುತಿ ಹೇಳಿದ್ದಾರೆ. 

ಶ್ರುತಿ ಮಗಳು ಗೌರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಗಾಯಕಿಯಾಗಿರುವ ಗೌರಿ, ಹಾಡುಗಳನ್ನು ಹಾಡುತ್ತಾ ವಿಡಿಯೋ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಗೌರಿ ಅವರ ಪೇವರಿಟ್ ಕಂಟೆಂಸ್ಟ್ ತಾನೇ ಎಂದು ತಿಳಿದ ಕಾರ್ತಿಕ್ ಮಹೇಶ್ ಕೂಡ ಖುಷಿಯಾಗಿ ನಟಿ ಶ್ರುತಿ ಥ್ಯಾಂಕ್ಯು ಎಂದಿದ್ದಾರೆ. ಕಾರ್ಯಕ್ರಮಕ್ಕೆ ಜಡ್ಜ್​ ಆಗಿ ಬಂದಿದ್ದ ಹಿನ್ನೆಲೆ ನಾನು ಅಂದು ಈ ವಿಚಾರ ಹೇಳಲು ಆಗಲಿಲ್ಲ ಎಂದು ಶ್ರುತಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.