ಸೀರಿಯಲ್ ನಿಂದ ಹೊರಬಂದ ಸಿದ್ದೇಗೌಡರು, ಭಾವನಾ ಜೊತೆ ವಿಪರೀತ ಸಲಿಗೆಯೇ ಕಾರಣವಾಯಿತು
Apr 27, 2025, 12:53 IST
|

ಲಕ್ಷ್ಮೀ ನಿವಾಸದಲ್ಲಿ ಹಳ್ಳಿಯ ಶೈಲಿಯನ್ನು ಕೂಡ ಆ್ಯಡ್ ಮಾಡಿದ್ದಾರೆ. ಸಿದ್ದೇಗೌಡರು ಪಕ್ಕಾ ಹಳ್ಳಿಯ ಮಾಸ್ ಹೈದನಾಗಿ ಸೀರಿಯಲ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅಷ್ಟಕ್ಕೂ ಈ ಪಾತ್ರ ಮಾಡ್ತಿರೋದು ನಟ ಧನಂಜಯ್ ಎಂಬುವರು. ಇವರು ಸಿನಿಮಾ ರಂಗಕ್ಕೆ ಹೊಸಬೇರನಲ್ಲ. ಈಗಾಗ್ಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ವಾಸಂತಿ ನಲಿದಾಗ, ಥಗ್ ಆಫ್ ರಾಮಗಡ ಹೀಗೆ ಸಿನಿಮಾ ರಂಗದಲ್ಲಿ ಧನಂಜಯ್ ಅವರು ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.
ಆದರೆ ಎಂದಿಗೂ ಕಿರುತೆರಯತ್ತ ಮುಖ ಮಾಡದಿದ್ದ ಧನಂಜಯ್ ಅವರು ಲಕ್ಷ್ಮೀ ನಿವಾಸದ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರಕ್ಕೆ ಆಯ್ಕೆ ಆದ್ರೂ ಸಿದ್ದು ಪಾತ್ರಕ್ಕೆ ಎಲ್ಲಡೆ ಇಂದ ಬಾರಿ ಮೆಚ್ಚುಗೆ ವ್ಯಕ್ತವಾಗ್ತಿದ್ದು ಈ ಪಾತ್ರಕ್ಕೆ ಧನಂಜಯ್ ಅಷ್ಟೇ ಜೀವ ತುಂಬಿ ನಟಿಸ್ತಾ ಇದ್ದಾರೆ. ಭಾವನಾಳ ಹಾವ ಭಾವಕ್ಕೆ ಮರುಳಾಗಿರೋ ಸಿದ್ದುಗೆ ಭಾವನಾಳ ಕೈ ಹಿಡಿದು ಒಳ್ಳೆಯ ಪತಿ ಅನ್ನಿಸಿಕೊಂಡ ಬೆನ್ನಲ್ಲೇ ಇದೀಗ ಸಿದ್ದೇಗೌಡ ಅಲಿಯಾಸ್ ಧನಂಜಯ ಅವರೂ ಸೀರಿಯಲ್ ತೊರೆದಿದ್ದಾರೆ.
ಇನ್ನೂ ಧನಂಜಯ್ ಬರೀ ನಟರಷ್ಟೆ ಅಲ್ಲ, ಒಳ್ಳೆ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಇನ್ನೂ ಒಳ್ಳೆ ಡ್ಯಾನ್ಸರ್. ಒಟ್ಟಿನಲ್ಲಿ ಧನಂಜಯ್ ಅವರು ಒಬ್ಬ ಆಲ್ರೌಂಡರ್ ಕಲಾವಿದ ಅಂದ್ರೆ ತಪ್ಪಾಗಲ್ಲ. ಸಿದ್ದೇಗೌಡರ ಪಾತ್ರ ಧನಂಜಯ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ.ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರೋದ್ರಿಂದ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಿಲ್ಲ ಎನ್ನಲಾಗಿದೆ.ಹಾಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಅಭಿನಯ ಮತ್ತಷ್ಟು ಹೆಸರು ತಂದು ಕೊಡ್ಲಿ ಅಂತ ನಾವು ಕೂಡ ಆಶಿಸೋಣ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,2 May 2025