6ಅಡಿ ಇರುವ ಯುವಕನನ್ನು ಮದುವೆಯಾದ ಸಿರಿ; ಮೊದಲ ರಾತ್ರಿ ಯಾವ ದೇಶದಲ್ಲಿ ಗೊ ತ್ತಾ

 | 
Us

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿ, ಖ್ಯಾತ ಸೀರಿಯಲ್ ನಟಿ ಸಿರಿ ಸರಳ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ  ನಂದಿಗ್ರಾಮದಲ್ಲಿ  ಸಿರಿ ಅವರ ಮದುವೆ ಸಿಂಪಲ್ ಆಗಿ ನಡೆದಿದೆ. ಹೆಚ್ಚು ಪ್ರಚಾರವಿಲ್ಲದೆಯೇ ನಟಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಮದುವೆ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಿದ್ದಂತೆ ನೆಟ್ಟಿಗರು ಅವರಿಗೆ ಶುಭ ಹಾರೈಸಿದ್ದಾರೆ. 

ಸಿರಿ ಅವರ ವಿವಾಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಿರಿ ಅವರು ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು, ರಾಮಚಾರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯ ಸೀರಿಯಲ್‌ಗಳಲ್ಲೂ ಸಿರಿ ನಟಿಸುತ್ತಿದ್ದಾರೆ.

ಸಿರಿ ಅವರು ಉದ್ಯಮಿ ಪ್ರಭಾಕರ್‌ ಅವರನ್ನು ವಿವಾಹವಾಗಿದ್ದಾರೆ. ಮಂಡ್ಯ ಮೂಲದ ಪ್ರಭಾಕರ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಸಿರಿ ಮತ್ತು ಪ್ರಭಾಕರ್‌ ಅವರ ವಿವಾಹ ಜೂನ್‌ 13ರಂದು ನಡೆದಿದೆ ಎನ್ನಲಾಗಿದೆ.ಸಿರಿ ಅವರು ಸರಳ ಸ್ವಭಾವದಿಂದ ಬಿಗ್​​ಬಾಸ್ ಮನೆಯಲ್ಲಿಯೂ ಸದ್ದು ಮಾಡಿದ್ದರು. 

ಅವರು ಬಿಗ್​ಬಾಸ್ ಮನೆಯೊಳಗೆ ಹಿರಿಯಕ್ಕನಂತಿದ್ದರು. ಇಷ್ಟೇ ಅಲ್ಲದೆ ಸೀರಿಯಲ್​ಗಳಲ್ಲಿ ಅಭಿನಯಿಸಿದ ನಟಿ ಸಿರಿ ಅವರು ಅಪಾಯ ಅಭಿಮಾನಿಗಳನ್ನು ಗಳಿಸಿದ್ದಾರೆಎರಡು ದಿನಗಳ ಹಿಂದೆಯೇ ಸಿರಿ ಸಿಂಪಲ್ ಸೀರೆ ಉಟ್ಟು ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದು ಅರಶಿನ ಶಾಸ್ತ್ರ ಎಂದು ಯಾರೂ ಅಂದುಕೊಂಡಿರಲಿಲ್ಲ. ಬದಲಾಗಿ ಇದು ಶೂಟಿಂಗ್ ಕ್ಲಿಪ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೀಗ ನಿಜವಾದ ಮದುವೆ ಆಗಿರುವ ವಿಡಿಯೋ ತುಣುಕುಗಳು ಹೊರಬಿದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ