ಸೀತಾರಾಮ ಸೀರಿಯಲ್ ನ ಟಿ ವಿಯೆಟ್ನಾಂ ದೇಶಕ್ಕೆ ಹೋಗಿ ಏನು ತೋರಿಸಿದ್ದಾರೆ ನೋ ಡಿ

 | 
H

ಧಾರವಾಹಿ ಪ್ರಿಯರ ಮೆಚ್ಚಿನ ಧಾರವಾಹಿ ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಹಾಗೂ ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರಕ್ಕೆ ಜೀವ ತುಂಬಿದ್ದ ನಟಿ ರಮೋಲ ಅವರು ಈಗ ವಿಯೆಟ್ನಾಂಗೆ ಹೋಗಿ ಬಂದಿದ್ದಾರೆ. ಶೂಟಿಂಗ್ ಮಧ್ಯೆ ಅವರು ಪ್ರವಾಸ ಮಾಡಿದ್ದಾರೆ. ಉಳಿದ ನಟಿಯರಿಗೆ ಹೋಲಿಕೆ ಮಾಡಿದರೆ ರಮೋಲ ಅವರು ಪ್ರವಾಸ ಮಾಡೋದು ತುಂಬ ಕಮ್ಮಿ ಎನ್ನಬಹುದು.

ಸದ್ಯ ಅವರು ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ತಿಲ್ಲ. ಇತ್ತೀಚೆಗೆ ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರವನ್ನು ತೋರಿಸ್ತಿಲ್ಲ, ಮುಂದಿನ ದಿನಗಳಲ್ಲಿ ಮತ್ತೆ ಕಂಬ್ಯಾಕ್ ಇರಬಹುದು. ಶೂಟಿಂಗ್ ಹೊರತಾಗಿ ಡ್ಯಾನ್ಸ್ ವಿಡಿಯೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಮೋಲ ಅವರು ಈ ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ.Hs

ವಿಯೆಟ್ನಾಂನ ಸುಂದರ ಸ್ಥಳಗಳ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಧ ವಿಧವಾದ ಡ್ರೆಸ್ ಧರಿಸಿ ಅವರು ಈ ಸ್ಥಳಗಳಲ್ಲಿ ಭರ್ಜರಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.1994 ರಲ್ಲಿ ಈ ನಗರವನ್ನು UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ. ವಿಯೆಟ್ನಾಂನಲ್ಲಿ 7 ದಿನಗಳ ಕಾಲ ಪ್ರವಾಸ ಮಾಡಿದರೆ ಹೋಟೆಲ್, ಆಹಾರದ ವೆಚ್ಚವು ಸೇರಿ 70 ರಿಂದ 80 ಸಾವಿರ ರೂಪಾಯಿ ಆಗುವುದು ಎನ್ನಲಾಗಿದೆ.

ಇದಕ್ಕಿಂತ ಹೆಚ್ಚು ಕೂಡ ಆಗಬಹುದು. ಸೀಸನ್‌ಗೆ ತಕ್ಕಂತೆ ಇದರ ಬೆಲೆ . ಅಷ್ಟೇ ಅಲ್ಲದೆ ವಿಯೆಟ್ನಾಂಗೆ ನಾವು ವರ್ಷದ ಯಾವ ತಿಂಗಳು ಬೇಕಿದ್ದರೂ ಹೋಗಬಹುದು. ರಮೋಲ ಅವರು ಮೂಲತಃ ಮಾಡೆಲ್ ಆಗಿದ್ದು, ಅನೇಕ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಮೋಲ ಅವರು ಫ್ಯಾಷನ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.