ನನ್ನ ತಂದೆಯ ಒತ್ತಾಯಕ್ಕೆ ಆ ಕೆಲಸ ಮಾಡಿದ್ದು, ಹಳೆ ವಿಚಾರ ತೆಗೆದು ಭಾವುಕರಾದ ಸೋನು ಗೌಡ
Feb 25, 2025, 20:39 IST
|

ಕೆಲವೊಮ್ಮೆ ನಾವು ತಪ್ಪಾದ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಅದು ಒಬ್ಬ ಕಲಾವಿದೆಯ ನಿಜ ಜೀವನವು ಕೊಡ ಅನ್ವಯ ಆಗಲಿದೆ. ಆ ಕಲಾವಿದೆ ಬೇರಾರೂ ಅಲ್ಲ ಕಲರ್ಸ್ ಕನ್ನಡಲ್ಲಿ ಲಕ್ಷ್ಮಿ ಬಾರಮ್ಮ ಖ್ಯಾತಿ ಪಡೆದ ನೇಹಾ ಅವರ ಅಕ್ಕ ಸೋನು ಗೌಡ ಎಂದೇ ಹೇಳಬಹುದು. ಇನ್ನೂ ಇವ್ರು ಕೊಡ ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಬಹಳ ಮಿಂಚುತ್ತಿದ್ದ ನಟಿ ಎಂದ್ರೆ ತಪ್ಪಾಗಲಾರದು.
ಆದ್ರೆ ತಮ್ಮ ಸಿನಿಮಾ ಜರ್ನಿಯಲ್ಲಿ ಈಕೆ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದರು ಕೊಡ ಬಹಳ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಈಕೆ ಹೊಂದಿದ್ದಾರೆ. ತನ್ನ ಸಿನಿಮಾ ಕೆರಿಯರ್ ನಲ್ಲಿ ಒಂದು ಸಕ್ಸಸ್ ಪಡೆಯುವ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದು ಬಹಳ ಚಿಕ್ಕ ವಯಸ್ಸಿಗೇ ಮನೋಜ್ ಎಂಬುವವರನ್ನು ಮದುವೆಯಾಗುತ್ತಾರೆ. ಮೊದಲೆಲ್ಲಾ ಬಹಳ ಚೆನ್ನಾಗಿಯೇ ಇದ್ದ ಇವರು ದಿನ ಕಳೆಯುತ್ತಿದ್ದಂತೆ ಸಾಕಷ್ಟು ನೋವು ಹಿಂಸೆಯನ್ನು ಪಡೆಯುತ್ತಾರೆ.
ಸಾಕಷ್ಟು ಬಾರಿ ತಮ್ಮ ಪ್ರೀತಿಗಾಗಿ ಎಲ್ಲವನ್ನೂ ಕೊಡ ಸಹಿಸುತ್ತಾ ಬಂದಿದ್ದರು. ಆದರೆ ಮಾನಸಿಕವಾಗಿ ಹಿಂಸೆ ಪಡೆಯುವುದಕ್ಕಿಂತ ದೈಹಿಕ ಹಿಂಸೆ ಹೆಚ್ಚಾದ ನಂತರ ಡೈವರ್ಸ್ ಪಡೆಯುವುದಕ್ಕೆ ಮುಂದಾದ್ರು. ಡೈವರ್ಸ್ ಪಡೆದ ನಂತರ ಡಿಪ್ರೆಶನ್ ಒಳಗಾಗಿ ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರದರು. ಇದೀಗ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಸದ್ಯದಲ್ಲಿ ಡಾಲಿ ಧನಂಜಯ್ ಅವರ ಜೊತೆ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಯುದ್ಧ ಕಾಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025