'ಸೌಂದಯ೯ ಇನ್ನು ಸತ್ತಿಲ್ಲ ಬದುಕಿದ್ದಾಳೆ' ನಟಿ ಪ್ರೇಮಾ ಮಾತಿಗೆ ಇಡೀ ಕನ್ನಡ ಚಿತ್ರರಂಗ ಕಂಗಾಲು
Sep 25, 2024, 21:06 IST
|

ಹೌದು.. ಇತ್ತೀಚಿನ ಸಂದರ್ಶನದಲ್ಲಿ ಪ್ರೇಮಾ ಪ್ರೇಕ್ಷಕಕ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ, ಸೌಂದರ್ಯ ಅವರನ್ನು ನೆನೆದರು. ಅಲ್ಲದೆ, ಆಕೆಯ ಸಾವು ಅತ್ಯಂತ ದುರಂತವಾಗಿತ್ತು ಎಂದರು. ಸೌಂದರ್ಯಾ ಅವರನ್ನು ಕೊನೆಯದಾಗಿ ನೋಡಲು ಅವರ ನಿವಾಸಕ್ಕೆ ಹೋಗಿದ್ದಾಗ, ಮೃತದೇಹದ ಪೆಟ್ಟಿಗೆಯಲ್ಲಿ ಸೌಂದರ್ಯಾ ದೇಹ ಮಾತ್ರ ಇತ್ತು, ತಲೆ ಇರಲಿಲ್ಲ ಎಂಬ ಅಚ್ಚರಿ ವಿಚಾರವನ್ನು ಹೇಳಿದ್ದಾರೆ.
ಸೌಂದರ್ಯ ಅವರು ಧರಿಸಿದ್ದ ವಾಚ್ ನೋಡಿಯೇ ಅವರ ಮೃತ ದೇಹವನ್ನು ಗುರುತಿಸಲಾಗಿತ್ತು ಎಂದು ಪ್ರೇಮಾ ತಿಳಿದ್ದಾರೆ.ಅಲ್ಲದೆ, ನಟಿ ಸೌಂದರ್ಯ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿಸುತ್ತ, ಸೌಂದರ್ಯ ಯಾವಾಗಲೂ ಸುಂದರವಾಗಿ ಕಾಣಲು ಇಷ್ಟಪಡುತ್ತಿದ್ದರು. ಶೂಟಿಂಗ್ ವೇಳೆ ಶಾಟ್ ಗ್ಯಾಪ್ ನಲ್ಲೂ ಮೇಕಪ್ ಹಾಕಿಕೊಳ್ಳುತ್ತಿದ್ದರು. ಸದಾ ಪರಿಪೂರ್ಣವಾಗಿ ಕಾಣಲು ಬಯಸುತ್ತಿದ್ದರು. ಅಂತಹ ಸುಂದರಿ ಸೌಂದರ್ಯ ಅವರ ಕೊನೆಯ ಕ್ಷಣಗಳು ಬಹಳ ಕೆಟ್ಟದಾಗಿದ್ದವು. ಅವರ ಸಾವಿನ ನಂತರ ನನಗೆ ತಿಳಿದಿದ್ದು, ಸತ್ತ ನಂತರ ನಾವು ಹಿಡಿದಿಟ್ಟುಕೊಳ್ಳುವುದು ಕರ್ಮ ಮತ್ತು ಗೌರವ ಮಾತ್ರ ಅಂತ ಎಂದರು.
ಅಂದಹಾಗೆ, ಏಪ್ರಿಲ್ 17, 2004 ರಂದು ಸೌಂದರ್ಯ ವಿಮಾನ ಅಪಘಾತದಲ್ಲಿ ನಿಧನರಾದರು. ಆಗ ಸೌಂದರ್ಯ ಅವರಿಗೆ ಕೇವಲ 31 ವರ್ಷ ವಯಸ್ಸು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಸೌಂದರ್ಯ ಅವರು ಚುನಾವಣಾ ಪ್ರಚಾರದ ನಿಮಿತ್ತ ಬೆಂಗಳೂರಿನಿಂದ ಕರೀಂನಗರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಸೌಂದರ್ಯಾ ಜೊತೆಗೆ ಆಕೆಯ ಕಿರಿಯ ಸಹೋದರ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023