ಖ್ಯಾತ ಕ್ರಿಕೆಟರ್ ಜೊತೆ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮದುವೆ? ಅಕ್ಟೋಬರ್ ತಿಂಗಳಲ್ಲಿ ಹಬ್ಬದೂಟ

 | 
ಹ೮
 ಮಂಗಳೂರು ಬೆಡಗಿ ಎಂದೇ ಫೆಮಸಾಗಿರುವ ಪೂಜಾ ಹೆಗ್ಡೆ ಡ್ಯಾನ್ಸ್ ಗೆ ಅಲ್ಲು ಅರ್ಜುನ್ ಕೂಡ ಹೊಗಳಿದ್ದಾರೆ. ಹೌದು 
ನಾಗಚೈತನ್ಯ ಅಭಿನಯದ 'ಒಕಾ ಲೈಲಾ ಪಾರೋ' ಸಿನಿಮಾ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಪೂಜಾ ಹೆಗ್ಡೆ ಅವರಿಗೆ ಬಿಗ್‌ಬ್ರೇಕ್‌ ಕೊಟ್ಟಿದ್ದು, ವರುಣ್ ಅಭಿನಯದ ಮುಕುಂದ ಚಿತ್ರ. 
ಒಂದು ಕಾಲದಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದ ಪೂಜಾ ಇತ್ತೀಚೆಗೆ ಬ್ಯಾಕ್‌ ಟು ಬ್ಯಾಕ್‌ ಫ್ಲಾಪ್‌ಗಳಿಂದ ಕಂಗೆಟ್ಟ ನಟಿಯ ಮದುವೆ ವಿಚಾರವಾಗಿ ಇದೀಗ ಮಾಹಿತಿಯೊಂದು ಲಭಿಸಿದೆ. ಟಾಲಿವುಡ್‌ ಬೆಡಗಿ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಚರ್ಚೆಯಾಗುತ್ತಿದೆ. 
ಆದರೆ ಆ ಕ್ರಿಕೆಟರ್‌ ಯಾರು ಅನ್ನೋದು ಮಾತ್ರ ಇನ್ನು ತಿಳಿದುಬಂದಿಲ್ಲ. ಹಾಗಾದರೆ ಈ ಸುದ್ದಿ ನಿಜಾನಾ? ಸುಳ್ಳಾ? ಆದರೆ ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತೀಚೆನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಸ್ಥಿತಿ ಸರಿಯಾಗಿಲ್ಲ. ಸಾಲು ಸಾಲು ಸೋಲಿನ ಸಿನಿಮಾಗಳಿಂದ ಕಂಗೆಟ್ಟಿದ್ದಾರೆ. ರಾಧೇಶ್ಯಾಮ್‌ನಿಂದ ಹಿಡಿದು ಬೀಸ್ಟ್ ಮತ್ತು ಆಚಾರ್ಯ ನಂತರ ನಟಿಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಗಚ್ಚುತ್ತಿವೆ.
ನಟಿ ಪೂಜಾ ಹೆಗ್ಡೆ ಅವರಿಗೆ ಸಿನಿಮಾಗಳೇಕೋ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಕರಾವಳಿಯ ಸುಂದರಿಯ ಸಿನಿಮಾಗಳು ಬ್ಲಾಕ್​ಬಸ್ಟರ್ ಆಗಿ ಹೊರಹೊಮ್ಮುತ್ತಿಲ್ಲ. ಆದರೆ ಅವರ ಪ್ರಾಜೆಕ್ಟ್​ಗಳನ್ನು ಮಾಡುತ್ತಿದ್ದಾರೆ. ನಟಿ ಯಾವಾಗ ಮತ್ತೆ ಹಿಟ್ ಕೊಡ್ತಾರೋ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಅವರ್ಯಾಕೋ ಮದುವೆ ಆಗಿ ಫಿಲ್ಮ್ ಇಂಡಸ್ಟ್ರಿಗೆ ಗುಡ್ ಬೈ ಹೇಳುವ ಹಾಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.