ಸ್ವಂತ ಅಣ್ಣನ ಪತ್ನಿ ಇಹಲೋಕ, ನಡು ಬೀದಿಯಲ್ಲಿ ಕಣ್ಣೀರಿಟ್ಟ ಶ್ರೀಮುರಳಿ

 | 
ಲಿ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಿನ್ನೆಯಷ್ಟೆ ಸ್ನೇಹಿತರ ಜೊತೆ ವಿಜಯ್ ರಾಘವೇಂದ್ರ ಪತ್ನಿ ಬ್ಯಾಂಕಾಕ್ ಗೆ ತೆರಳಿದ್ದರು. ಪತಿ ವಿಜಯ್ ರಾಘವೇಂದ್ರ ಅವರನ್ನು ಬಿಟ್ಟು ಕೇವಲ ಸ್ನೇಹಿತರ ಜೊತೆ ಕೆಲಸದ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾ ವಿಜಯ್. 

ಆದರೆ ನಿನ್ನೆ ಸಂಜೆ ಬ್ಯಾಂಕಾಕ್ ನಲ್ಲಿ ತಿರುಗಾಡಿ ಮನೆಗೆ ಬಂದು ಮಲಗಿದ್ದ ಸ್ಪಂದನಾ ಅವರು ಮತ್ತೆ ಎದ್ದೇಳಲಿಲ್ಲ. ಹೌದು, ಬ್ಯಾಂಕಾಕ್ ಸುತ್ತಾಡಿ ಬಂದ ಸ್ಪಂದನಾ ಅವರಿಗೆ ತೀರಾ ಹೃದಯಾಘಾತ ಎದುರಾಗಿದೆ. ಸ್ಪಂದನಾ ಅವರ ಜೊತೆಗಿದ್ದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಸ್ಪಂದನಾ ಅವರನ್ನು ಬ್ಯಾಂಕಾಕ್ ವೈದ್ಯರಿಗೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪತ್ನಿ ಸ್ಪಂದನಾ ಅವರ ಹೃದಯಾಘಾತ ವಿಚಾರ ತಿಳಿದ ತಕ್ಷಣ ವಿಜಯ್ ರಾಘವೇಂದ್ರ ಅವರು ಬ್ಯಾಂಕಾಕ್ ಗೆ ತೆರಳಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದರೆ ಇದೀಗ ವಿಜಯ್ ರಾಘವೇಂದ್ರ ಅವರು ತನ್ನ ತಮ್ಮ ಶ್ರೀಮುರಳಿ ಅವರಿಗೆ ಕರೆ ಮಾಡಿ, ಹೆಂಡತಿ ಸಾವಿನ ವಿಚಾರ ಹಂಚಿಕೊಂಡಿದ್ದಾರೆ. 

ಇನ್ನು ಅತ್ತಿಗೆಯ ಸಾವಿನ ವಿಚಾರ ತಿಳಿದ ಶ್ರೀಮುರಳಿ ಕಂಗಾಲಾಗಿದ್ದಾರೆ.‌ ಹೌದು, ಸ್ವಂತ ಅಣ್ಣನ ಹೆಂಡತಿ ದಿಢೀರ್ ನಿಧನದ ವಿಚಾರ ಕಣ್ಣೀರು ತರಿಸುತ್ತಿದೆ ಶ್ರೀಮುರಳಿಗೆ. ಸದಾ ಅತ್ತಿಗೆ ಅತ್ತಿಗೆ ಎನ್ನುತ್ತಾ ಓಡಾಡುತ್ತಿದ್ದ ಶ್ರೀಮುರಳಿ ಇವತ್ತು ಅಕ್ಷರಶಃ ಸೂತಕದ ಛಾಯೆಯಲ್ಲಿದ್ದಾರೆ‌. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ‌.