ಸೃಜನ್ ಲೋಕೇಶ್ ನನ್ನ್ ಜೊತೆ ಸುತ್ತಾಡಿ ಕೊನೆಗೆ ಮದುವೆ ಕ್ಯಾನ್ಸಲ್ ಅಂದುಬಿಟ್ರು, ಮೌನಮುರಿದ ವಿಜಯಲಕ್ಷ್ಮಿ
Jul 24, 2025, 18:14 IST
|

ಅವರಿಬ್ಬರ ಮೊದಲ ಭೇಟಿ ನಡೆದಿದ್ದೆ ಸಾವಿತ್ರಿ ಧಾರವಾಹಿ ಸೆಟ್ ಅಲ್ಲಿ ಅಲ್ಲಿಂದ ಒಬ್ಬರಿಗೊಬ್ಬರು ಹತ್ತಿರವಾಗಿ ನಿಶ್ಚಿತಾರ್ಥವಾಗಿತ್ತು.ಮುಂದೆ ಎಂಗೇಜ್‌ಮೆಂಟ್ ಆದ್ಮೇಲೆ ಅವರಿಬ್ಬರ ನಡುವೆ ಮನಸ್ತಾಪಗಳು ಶುರುವಾಯ್ತು. ಯೋಚಿಸುವ ರೀತಿ ವಿಭಿನ್ನವಾಗ್ತಾ ಹೋಯ್ತು.
ಅಲ್ಲಿಗೆ ನಾನವರ ಮದುವೆ ಆಸೆ ಕೈಬಿಟ್ಟೆ ಹಾಗಾಗಿ ನಾನು ಅವರನ್ನ ಯಾಮಾರಿಸಿದೆ ಅನ್ನೋ ಮಾತು ಕೇಳಿ ಬಂತು. ಕೆಲ ದಿನಗಳ ಹಿಂದಷ್ಟೇ ಗಿರಿಜಾ ಲೋಕೇಶ್ ಸಿಕ್ಕಿದ್ರು ಅವರಿಗೆ ಸಾರಿ ಕೇಳಿದ್ದೇನೆ. ಸೃಜನ್ ಲೋಕೇಶ್ ಅವರಿಗೆ ಕೂಡ ಈಗ ಎಲ್ಲವನ್ನೂ ಮರೆತು ಸಿಂಗಲ್ ಆಗೆ ಬದುಕಿದ್ದೇನೆ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Jul 2025