ಪ್ರತಾಪ್ ನನ್ನು ಫಿನಾಲೆಗೆ ಆಯ್ಕೆ ಮಾಡಿದ ಸುದೀಪ್, ಕುಣಿದು ಕುಪ್ಪಳಿಸಿದ ಪ್ರ.ತಾಪ್

 | 
ರ್

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಈ ಜೋಡಿಗೆ ಅದೆಷ್ಟೋ ಅಭಿಮಾನಿ ಬಳಗವಿತ್ತು. ಆದರೆ, ಕಳೆದ ಕೆಲ ವಾರಗಳಿಂದ ಅವರಿಬ್ಬರ ನಡುವೆ ಬಿರುಕು ಮೂಡಿತ್ತು. ಇದೀ ಫಿನಾಲೆ ಹಂತ ತಲುಪ್ಪುತ್ತಿದ್ದಂತೆ ಅವರಿಬ್ಬರ ನಡುವೆ ದ್ವೇಷ ಮಾತ್ರ ಉಳಿದುಕೊಂಡಿದ್ದು ಕಾರ್ತಿಕ್ ಅವರು, ಸಂಗೀತಾಗೆ ಶನಿ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಕಾರ್ತಿಕ್‌ ಬಿಗ್‌ಬಾಸ್‌ ಮನೆಯಲ್ಲಿ ಮೂರು ಶನಿಗಳಿವೆ. ಅವು ಯಾವವು? ಅಂತ ವರ್ತೂರು ಸಂತೋಷ್ ಬಳಿ ಕೇಳಿದ್ದಾರೆ. ಇದಕ್ಕೆ ವರ್ತೂರು ಅವರು, ಮೊದಲು ವಿನಯ್ ಹೆಸರು ತೆಗೆದುಕೊಂಡರು. ನಂತರ ನಮ್ರತಾ ಎಂದರು. ಕೊನೆಗೆ ಸ್ವಲ್ಪ ಯೋಚಿಸಿ ಸಂಗೀತಾ ಹೆಸರು ಹೇಳಿ, ಈ ಶನಿಗಳು ಪ್ರಭಾವ ಬೀರೋಕೆ ಆರಂಭಿಸಿದ್ರೆ ಮುಗೀತು ಅಂದರು. ಈ ಮಾತನ್ನು ಕಾರ್ತಿಕ್ ಕೂಡ ಒಪ್ಪಿಕೊಂಡರು. ವಿನಯ್ ಹೆಸರಿನ ಶನಿಯ ಪ್ರಭಾವ ಮೊದಲಿನಿಂದಲೂ ಇತ್ತು. 

ಇತ್ತೀಚೆಗೆ ಸಂಗೀತಾ ಕೂಡ ಪ್ರಭಾಚ ಕೂಡ ಹೆಚ್ಚುತ್ತಿದೆ ಎಂದಿದ್ದಾರೆ. ಇನ್ನು ಈ ಕುರಿತಾಗಿ ಕಾರ್ತೀಕ್ ಸುದೀಪ್ ಸರ್ ಬಳಿ ಚೆನ್ನಾಗಿ ಉಗಿಸಿಕೊಂಡಿದ್ದಾರೆ. ಬಿಗ್ ಬಾಸ್‌ ಕನ್ನಡ 10ಕಾರ್ಯಕ್ರಮದಲ್ಲಿ ಎರಡನೇ ಬಾರಿ ಡ್ರೋನ್ ಪ್ರತಾಪ್‌ಗೆ ಉತ್ತಮ ಪಟ್ಟ ಲಭಿಸಿತ್ತು.ಟಾಸ್ಕ್‌ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಿದರು. ಎಲ್ಲರಿಗೂ ಟಕ್ಕರ್ ಕೊಟ್ಟರು ಅಂತ ಡ್ರೋನ್ ಪ್ರತಾಪ್ ಪರವಾಗಿ ತನಿಷಾ, ಸಂಗೀತಾ, ತುಕಾಲಿ ಸಂತು, ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ನಮ್ರತಾ ವೋಟ್‌ ಮಾಡಿದರು. 

ಹೀಗಾಗಿ, ಈ ವಾರದ ಉತ್ತಮ ಮೆಡಲ್‌ ಡ್ರೋನ್ ಪ್ರತಾಪ್ ಪಾಲಾಯಿತು. ಇತ್ತ ಸಂಗೀತಾಗೆ ಡ್ರೋನ್ ಪ್ರತಾಪ್‌ ಉತ್ತಮ ಪಟ್ಟ ಕೊಟ್ಟರು. ಇನ್ನು ಆ ಕುರಿತಾಗಿ ಸುದೀಪ ಕೂಡ ಪ್ರತಾಪ್ ಅವರನ್ನು ಮೆಚ್ಚಿದ್ದು ಪ್ರತಾಪ್ ಗೆ ಸಂತೋಷವಾಗಿದೆ. ಇನ್ನು ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಅವರು ಹೇಳಿದ್ದರು. 

ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ಸಮಾಧಾನವಾಗಿಯೇ ಉತ್ತರಿಸುತ್ತಿದ್ದ ಡ್ರೋನ್‌ ಪ್ರತಾಪ್ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಏರಿಸಿ ವಿನಯ್‌ ವಿರುದ್ಧ ಮಾತಾಡಿದ್ದಾರೆ. ಇನ್ನು ಈ ಹೇಳಿಕೆಯ ಹೇಳಿದ್ದಕ್ಕೆ ಸುದೀಪ್ ವಿನಯ್ ಗೌಡ ಅವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.