ಸುದೀಪ್ ಹೆಸರಲ್ಲಿದೆ ಕೋಟಿಗಟ್ಟಲೆ ಹಣ, ನಟ ದರ್ಶನ್ ಲೆಕ್ಕಕ್ಕೂ ಸಿಗಲ್ಲ ಅಂತರೆ ಟ್ಯಾಕ್ಸ್ ಅಧಿಕಾರಿಗಳು
Jun 20, 2025, 17:40 IST
|

ಇನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಿಚ್ಚ ಸುದೀಪ್ ಅವರ ಒಟ್ಟು ಆಸ್ತಿ ಮೌಲ್ಯ 125 ಕೋಟಿ ರೂಪಾಯಿ. ಅವರ ಗಳಿಕೆಯು ಅವರನ್ನು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ. ನಟನೆ, ರಿಯಾಲಿಟಿ ಶೋಗಳ ನಿರೂಪಣೆ, ನಿರ್ದೇಶನ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಅವರ ಆದಾಯದ ಪ್ರಮುಖ ಮೂಲಗಳು.
ವಿವಿಧ ವ್ಯವಹಾರಗಳು, ಚಲನಚಿತ್ರಗಳಿಂದ ಸಂಭಾವನೆ ಮತ್ತು ಲಾಭ ಹಂಚಿಕೆ ಸುದೀಪ್ ಅವರ ಆದಾಯವನ್ನು ಗಳಿಸುವ ಪ್ರಮುಖ ಮಾರ್ಗಗಳಾಗಿವೆ. ಸುದೀಪ್ ಅವರ ಚಲನಚಿತ್ರಗಳು ಭಾರಿ ವ್ಯವಹಾರವನ್ನು ಮಾಡುತ್ತವೆ. ಸುದೀಪ್ ಒಬ್ಬ ನಟ ಮಾತ್ರವಲ್ಲ, ನಿರ್ದೇಶಕ ಮತ್ತು ನಿರ್ಮಾಪಕ ಕೂಡ. ಸುದೀಪ್ ಅವರಿಗೆ ಬಹು ಭಾಷೆಗಳಲ್ಲಿ ಉತ್ತಮ ಬೇಡಿಕೆಯಿದೆ. ಸುದೀಪ್ ದೂರದರ್ಶನ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ. ಆದರೆ ಮುಂದಿನ ಸೀಸನ್‌ನಿಂದ ಅವರು ನಿರೂಪಣೆ ಮಾಡಲ್ಲ ಎಂದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.ಕಿಚ್ಚ ಜನಿಸಿದ್ದು ಶಿವಮೊಗ್ಗದಲ್ಲಿ. ಇವರ ಮನೆಯ ಹೆಸರು ಶ್ರೀನಿಧಿ. ಈ ಮನೆಯನ್ನು 1991ರಲ್ಲಿ ಸುದೀಪ್ ಅವರ ತಂದೆ ನಿರ್ಮಿಸಿದ್ದರು.
ಕಿಚ್ಚ ಈಗಲೂ ಕೂಡ ಅದೇ ಮನೆಯಲ್ಲಿ ವಾಸವಿದ್ದು, ಇದು ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿದೆ. ಇನ್ನು ಇದರ ಮಾರುಕಟ್ಟೆ ಮೌಲ್ಯ 20 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಸುದೀಪ್ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025