ಚಂದುಳ್ಳಿ ಚೆಲುವೆಯಂತಿರುವ ಕಿಚ್ಚ ಸುದೀಪ್ ಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್, ಎಲ್ಲರ ಮುಂದೆ ರೊಚ್ಚಿಗೆದ್ದ ಸುದೀಪ್

 | 
Gg

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್‌ ಸಂಜೀವ್‌ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಸುದೀಪ್ ಕುಟುಂಬ, ಡಾ. ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್,ಗುರು ಕಿರಣ್ ಸೇರಿದಂತೆ ದೊಡ್ಡ ಜನರೇ ಸೇರಿದ್ದರು. 

ಜಿಮ್ಮಿ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಏನೆಂದರೆ ಸುದೀಪ್ ಪುತ್ರಿ ಹಾಲಿವುಡ್ ಗಾಯಕಿ ರೀತಿ ಹಾಡಿರುವುದು. ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ಬಿಡುವಿನ ಸಮಯದಲ್ಲಿ ಹಾಡುವುದು, ಪೇಯಿಂಟಿಂಗ್ ಮಾಡುವುದು ಸಖತ್ ಎಂಜಾಯ್ ಮಾಡುತ್ತಾರೆ. ಮಗಳಿಗೆ ಇರುವ ವಿಭಿನ್ನ ಕಲೆ ಬಗ್ಗೆ ಈಗಾಗಲೆ ಅನೇಕ ಸಲ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದರು. 

ಜಿಮ್ಮಿ ವೇದಿಕೆ ಮೇಲೂ ಚಿತ್ರಕ್ಕೆ ಹಾಡಿರುವ ಹಾಡನ್ನು ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಧ್ವನಿ ಮತ್ತು ಸ್ಟೈಲ್ ವೈರಲ್ ಆಗುತ್ತಿದೆ. ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿರುವುದು coincidence. ಇದು ಸಂಪೂರ್ಣ ಆಕೆ ನಿರ್ಧಾರ ನಂದೇನೂ ಇಲ್ಲ ಇದರಲ್ಲಿ. ವಾಸುಕಿ ಅವರು ಹಾಡಿಸುತ್ತಿರುವಾಗ ನನ್ನ ಬಳಿಇ ಬಂದು ಹಾಡುತ್ತಿರುವೆ ಎಂದು ಹೇಳಿದರು. 

ಹಾಡಿ ಬಂದು ತೋರಿಸಿದರು ತುಂಬಾ ಚೆನ್ನಾಗಿ ಹಾಡಿದ್ದಾರೆ ತುಂಬಾ ಪ್ರೋಫೆಶನಲ್ ಆಗಿ ಹಾಡಿದ್ದಾರೆ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ. ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ಇಷ್ಟು ಚೆನ್ನಾಗಿ ಹಾಡಿಸಿರುವುದಕ್ಕೆ ಥ್ಯಾಂಕ್ಯೂ. 

ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ' ಎಂದು ಸುದೀಪ್ ಮಾತನಾಡಿದ್ದಾರೆ. ಇನ್ನು ಹೀರೋ ಮಗಳು ಡುಮ್ಮಿ ಎಂದೆಲ್ಲ ಮಗಳನ್ನು ಟ್ರೋಲ್ ಮಾಡುವವರ ವಿರುದ್ಧ ಸುದೀಪ್ ಕಿಡಿಕಾರಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್‌ ಸಂಜೀವ್‌ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಸುದೀಪ್ ಕುಟುಂಬ, ಡಾ. ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್,ಗುರು ಕಿರಣ್ ಸೇರಿದಂತೆ ದೊಡ್ಡ ಜನರೇ ಸೇರಿದ್ದರು. 

ಜಿಮ್ಮಿ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಏನೆಂದರೆ ಸುದೀಪ್ ಪುತ್ರಿ ಹಾಲಿವುಡ್ ಗಾಯಕಿ ರೀತಿ ಹಾಡಿರುವುದು. ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ಬಿಡುವಿನ ಸಮಯದಲ್ಲಿ ಹಾಡುವುದು, ಪೇಯಿಂಟಿಂಗ್ ಮಾಡುವುದು ಸಖತ್ ಎಂಜಾಯ್ ಮಾಡುತ್ತಾರೆ. ಮಗಳಿಗೆ ಇರುವ ವಿಭಿನ್ನ ಕಲೆ ಬಗ್ಗೆ ಈಗಾಗಲೆ ಅನೇಕ ಸಲ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದರು. 

ಜಿಮ್ಮಿ ವೇದಿಕೆ ಮೇಲೂ ಚಿತ್ರಕ್ಕೆ ಹಾಡಿರುವ ಹಾಡನ್ನು ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಧ್ವನಿ ಮತ್ತು ಸ್ಟೈಲ್ ವೈರಲ್ ಆಗುತ್ತಿದೆ. ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿರುವುದು coincidence. ಇದು ಸಂಪೂರ್ಣ ಆಕೆ ನಿರ್ಧಾರ ನಂದೇನೂ ಇಲ್ಲ ಇದರಲ್ಲಿ. ವಾಸುಕಿ ಅವರು ಹಾಡಿಸುತ್ತಿರುವಾಗ ನನ್ನ ಬಳಿಇ ಬಂದು ಹಾಡುತ್ತಿರುವೆ ಎಂದು ಹೇಳಿದರು. 

ಹಾಡಿ ಬಂದು ತೋರಿಸಿದರು ತುಂಬಾ ಚೆನ್ನಾಗಿ ಹಾಡಿದ್ದಾರೆ ತುಂಬಾ ಪ್ರೋಫೆಶನಲ್ ಆಗಿ ಹಾಡಿದ್ದಾರೆ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ. ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ಇಷ್ಟು ಚೆನ್ನಾಗಿ ಹಾಡಿಸಿರುವುದಕ್ಕೆ ಥ್ಯಾಂಕ್ಯೂ. 

ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ' ಎಂದು ಸುದೀಪ್ ಮಾತನಾಡಿದ್ದಾರೆ. ಇನ್ನು ಹೀರೋ ಮಗಳು ಡುಮ್ಮಿ ಎಂದೆಲ್ಲ ಮಗಳನ್ನು ಟ್ರೋಲ್ ಮಾಡುವವರ ವಿರುದ್ಧ ಸುದೀಪ್ ಕಿಡಿಕಾರಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.