ಸುದೀಪ್ ಮಗಳು ಡುಮ್ಮಿ ಎಂದವರಿಗೆ ಖಡಕ್ ಆಗಿ ತಿರುಗೇಟು ಕೊಟ್ಟ ಕಿಚ್ಚ, ಗಡಗಡ ನಡುಗಿದ ಕನಾ೯ಟಕ

 | 
ರರ

ಸೆಲೆಬ್ರಿಟಿಗಳ ಮಕ್ಕಳು ಸಾಮಾನ್ಯವಾಗಿ ಕೆಂಗಣ್ಣಿಗೆ ಗುರಿಯಾಗುವುದು ಟ್ರೋಲ್ ಆಗುವುದು ಕೊಂಚ ಜಾಸ್ತಿ ಅದಕ್ಕೆ ಶಾರೂಖ್ ಖಾನ್ ಮಗ ಆರ್ಯಾನ್ ಹಾಗೂ ಐಶ್ವರ್ಯಾ ರೈ ಮಗಳು ಆರಾಧ್ಯ ಬೆಸ್ಟ್ ಉದಾಹರಣೆ ಇದೀಗ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚನ ಮಗಳ ಸರದಿ.

ಜಿಮ್ಮಿ ಚಿತ್ರದ ಮೂಲಕ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್‌ ಸಂಜೀವ್‌ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿಗೆ ಜಿಮ್ಮಿ ಸಿನಿಮಾದ ಟೈಟಲ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಸುದೀಪ್ ಕುಟುಂಬದ ಸದಸ್ಯರು ಹಾಗೂ ಡಾ. ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ಗುರು ಕಿರಣ್ ಹೀಗೆ ಹಿರಿಯ ದಿಗ್ಗಜರ ದಂಡೇ ಸೇರಿತ್ತು. 

ಇನ್ನು ಈ ಚಿತ್ರದಲ್ಲಿ ಒಂದು ಹಾಡನ್ನು ಪುತ್ರಿ ಹಾಲಿವುಡ್ ಗಾಯಕಿ ರೀತಿ ಹಾಡಿರುವುದು. ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ಬಿಡುವಿನ ಸಮಯದಲ್ಲಿ ಹಾಡುವುದು, ಪೇಯಿಂಟಿಂಗ್ ಮಾಡುವುದು ಸಖತ್ ಎಂಜಾಯ್ ಮಾಡುತ್ತಾರೆ. ಮಗಳಿಗೆ ಇರುವ ವಿಭಿನ್ನ ಕಲೆ ಬಗ್ಗೆ ಈಗಾಗಲೆ ಅನೇಕ ಸಲ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದರು. ಕಾರ್ಯಕ್ರಮ ಕ್ಕೆ ಅದರಂತೆ ಸೀರೆಯುಟ್ಟು ಬಂದಿದ್ದ ಸಾನ್ವಿ ಜಿಮ್ಮಿ ವೇದಿಕೆ ಮೇಲೂ ಚಿತ್ರಕ್ಕೆ ಹಾಡಿರುವ ಹಾಡನ್ನು ಹಾಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಧ್ವನಿ ಮತ್ತು ಸ್ಟೈಲ್ ವೈರಲ್ ಆಗುತ್ತಿದೆ. ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿರುವುದು ನಿಜಕ್ಕೂ ಸಂತೋಷ ತಂದಿದೆ. ಇದು ಸಂಪೂರ್ಣ ಆಕೆ ನಿರ್ಧಾರ ನಂದೇನೂ ಇಲ್ಲ ಇದರಲ್ಲಿ. ವಾಸುಕಿ ಅವರು ಹಾಡಿಸುತ್ತಿರುವಾಗ ನನ್ನ ಬಳಿ ಬಂದು ಹಾಡುತ್ತಿರುವೆ ಎಂದು ಹೇಳಿದ್ದಳು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆ ಗೊತ್ತಿರಲಿಲ್ಲ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ. 

ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ಇಷ್ಟು ಚೆನ್ನಾಗಿ ಹಾಡಿಸಿರುವುದಕ್ಕೆ ಥ್ಯಾಂಕ್ಯೂ. ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ ಎಂದು ಸುದೀಪ್ ಮಾತನಾಡಿದ್ದಾರೆ. ಇನ್ನು ಹೀರೋ ಮಗಳು ಡುಮ್ಮಿ ಎಂದೆಲ್ಲ ಮಗಳನ್ನು ಟ್ರೋಲ್ ಮಾಡುವವರ ವಿರುದ್ಧ ಸುದೀಪ್ ಕಿಡಿಕಾರಿದ್ದಾರೆ. ಒಬ್ಬೊಬ್ಬರ ದೇಹ ಒಂದೊಂದು ತರಹ ಅದರ ಹೊರತಾಗಿ ಬೇರೇನೂ ಇಲ್ಲ. ಎಲ್ಲರೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ ಎಂದು ಸುದೀಪ್ ಮಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.