ಅಪ್ಪನಿಗಾಗಿ ಕನ್ನಡ ಸಾಂಗ್ ಹಾಡಿದ ಸುದೀಪ್ ಮಗಳು; ಫಿದಾ ಆದ ಕರುನಾಡ ಜನತೆ

 | 
ಬ೬

ಇನಟ ನಟಿಯರ ಮಕ್ಕಳು ಹುಟ್ಟಿನಿಂದಲೇ ಆಕ್ಟಿಂಗ್ ಕಲಿತಿರುತ್ತಾರೆ. ಹೌದು ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್  ಕೂಡ ಅಪ್ಪನಂತೆ ಬಹು ಪ್ರತಿಭಾವಂತೆ ಆಗಿದ್ದಾರೆ. ಸಿಂಗಿಂಗ್ ಮಾಡ್ತಾರೆ. ಒಳ್ಳೆ ಡ್ಯಾನ್ಸ್ ಕೂಡ ಗೊತ್ತಿದೆ. ಕ್ಯಾಮರಾಗೆ ಒಳ್ಳೆ ಒಳ್ಳೆ ಪೋಸ್ ಕೂಡ ಕೊಡ್ತಾರೆ. ಅಷ್ಟೇ ಯಾಕೆ ಇದೀಗ ತಮ್ಮಲ್ಲಿ ಅಡಗಿದ ಅಭಿನಯವನ್ನು ಹೊರಗೆ ಹಾಕಿದ್ದಾರೆ.

 ಸದ್ಯದ ಟ್ರೆಂಡಿ ರೀಲ್ಸ್  ಲೋಕದಲ್ಲಿಯೆ ತಮ್ಮದೇ ಒಂದು ರೀಲ್ಸ್ ಅನ್ನ ಕ್ರಿಯೇಟ್ ಮಾಡಿ ಬಿಟ್ಟಿದ್ದಾರೆ. ವಿಶೇಷ ಅಂದ್ರೆ, ಈ ಒಂದು ರೀಲ್ಸ್ ಬೇರೆ ಯಾರೋದು ಸಿನಿಮಾದ ದೃಶ್ಯ ಅಲ್ವೇ ಅಲ್ಲ. ಅಪ್ಪ ಸುದೀಪ್ ಅವರ ಸಿನಿಮಾದ ಹೀರೋ ಮತ್ತು ಹೀರೋಯಿನ್ ಮಾತನಡೋ ದೃಶ್ಯಕ್ಕೆ ರೀಲ್ಸ್ ಮಾಡಿದ್ದಾರೆ. ಇದು ನಿಜಕ್ಕೂ ತುಂಬಾನೆ ಚೆನ್ನಾಗಿದೆ.

ಸುದೀಪ್ ಮಗಳು ಒಳ್ಳೆ ನಟಿನೇ ನೋಡಿ. ಅಪ್ಪನ ರೀತಿ ಒಳ್ಳೆ ಎಕ್ಸಪ್ರೆಷನ್ ಕೊಡ್ತಾರೆ. ಸರಿಯಾದ ಟೈಮಿಂಗ್‌ ಕೂಡ ಇದೆ. ಸುದೀಪ್ ಸಿನಿಮಾವೊಂದರ ನಾಯಕ-ನಾಯಕಿಯ ದೃಶ್ಯಕ್ಕೆ ರೀಲ್ಸ್ ಮಾಡಿದ್ದಾರೆ. ಆ ಸುದೀಪ್ ಹೀರೋ ಆದ್ರೆ, ಈ ಕಡೆಗೆ ನಾಯಕಿಯಾಗಿಯೇ ಸಾನ್ವಿ ಅಭಿನಯಿಸಿದ್ದಾರೆ.

ಈ ಒಂದು ದೃಶ್ಯ ತುಂಬಾನೆ ಚೆನ್ನಾಗಿಯೇ ಮೂಡಿ ಬಂದಿದೆ. ಯಾರಾದ್ರು ಗರ್ಲ್ ಫ್ರೆಂಡ್ ಇದ್ದಾರಾ? ಸಾನ್ವಿ ಹೀಗೆ ಕೇಳ್ತಾರೆ. ಅದಕ್ಕೆ ಒಬ್ಬಳು ಇದ್ಲು. ಆದರೆ ಮದುವೆ ಆಯಿತು ಅಂತಲೇ ಸುದಿಪ್ ಹೇಳ್ತಾರೆ. ಆಗ ಅದಕ್ಕೆ ಸಾನ್ವಿ ಇಲ್ಲಿ ಕೊಟ್ಟ ಎಕ್ಸಪ್ರೆಷನ್ ಇಂಟ್ರಸ್ಟಿಂಗ್ ಆಗಿಯೇ ಇದೆ. ಅಷ್ಟೇ ಖುಷಿನೂ ಕೊಡುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.