‘ಸುದೀಪ್ ದರ್ಶನ್ ಜೊತೆ ತೆಗೆದ ಫೋಟೋ ಗಿಫ್ಟ್ ಕೊಟ್ಟ ಅಭಿಮಾನಿ’ ರೊ.ಚ್ಚಿಗೆದ್ದ ದಾಸ

 | 
ಿಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ ದ ಸಂಭ್ರಮ ಮುಗಿಲುಮುಟ್ಟಿದೆ ನಿನ್ನೆ ಹುಟ್ಟು ಹಬ್ಬ ಮುಗಿದರೂ ಇನ್ನು ಮುಗಿದಿಲ್ಲ ಕ್ರೇಜ್. ಸ್ಯಾಂಡಲ್‌ವುಡ್‌ನ ಕಲಾವಿದರು, ಅಭಿಮಾನಿಗಳು, ರಾಜಕಾರಣಿಗಳು ಸೇರಿದಂತೆ ಸಾಕಷ್ಟು ಜನರು ಚಾಲೆಂಜಿಂಗ್‌ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ದರ್ಶನ್‌ ಮನೆಯ ಮುಂದೆ ಮೊನ್ನೆ ಸಂಜೆಯಿಂದಲೇ ಜಾತ್ರೆಯಂತೆ ಜನ ನೆರೆದಿದ್ದಾರೆ. 

ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ, ಸುಖ, ನೆಮ್ಮದಿ ನೀಡಲಿ ಎಂದು ಬೇಡಿಕೊಂಡು ಭಕ್ತರು ದರ್ಶನ್ ಅವರನ್ನು ನೋಡಲು ಸಾಲು ಗಟ್ಟಿ ನಿಂತಿದ್ದರು. ಇನ್ನು ಒಬ್ಬ ಅಭಿಮಾನಿಯಂತು ಸುದೀಪ ಫೋಟೋ ದರ್ಶನ್ ಗೆ ನೀಡಿದ್ದಾರೆ ಪ್ರೀತಿಯಿಂದ ಅದನ್ನೂ ಸ್ವೀಕರಿಸಿದ ದಚ್ಚು ಕಂಡು ಕಾಣದಂತೆ ನಿಟ್ಟುಸಿರು ಹೊರ ಹಾಕಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ದರ್ಶನ್‌ ಅಭಿಮಾನಿಗಳು ಕಟೌಟ್‌, ಕೇಕ್‌ ಕಟ್‌ ಮೂಲಕ ಕಾಟೇರ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದರ್ಶನ್‌ ಬಗ್ಗೆ ಭಾವುಕರಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಂದೇಶ ಬರೆದಿದ್ದಾರೆ. ಇನ್ನೊಂದೆಡೆ ದರ್ಶನ್‌ ಅಭಿಮಾನಿಗಳು ಸಮಾಜಕ್ಕೆ ಉಪಕಾರವಾಗುವಂತಹ ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ದರ್ಶನ್‌ಗೆ ವಿಷಸ್‌ ಹೇಳಲು ಬಂದಾಗ ಆಹಾರ ಸಾಮಾಗ್ರಿಗಳನ್ನು ತಂದು ನೀಡಿದ್ದಾರೆ. ಬಡವರಿಗೆ ಉಪಕಾರವಾಗುವಂತಹ ಕೆಲಸಗಳಿಗೆ ನೆರವಾಗಿದ್ದಾರೆ.

ಕನ್ನಡ ಚಿತ್ರರಂಗದ ಹಲವು ನಟನಟಿಯರು ದರ್ಶನ್‌ಗೆ ಶುಭ ಹಾರೈಸಿದ್ದಾರೆ. ಹಲವು ಆತ್ಮೀಯರು ದರ್ಶನ್‌ ಮನೆಗೆ ಹೋಗಿ ವಿಷ್‌ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್, ಧನ್ವೀರ್, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ದರ್ಶನ್‌ ಆತ್ಮೀಯರು ದಚ್ಚು ಜತೆಯಲ್ಲಿಯೇ ಇದ್ದು ಬರ್ತ್‌ಡೇ ಸೆಲೆಬ್ರೆಷನ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ಹಲವು ರಾಜಕಾರಣಿಗಳೂ ದರ್ಶನ್‌ಗೆ ಬರ್ತ್‌ಡೇ ಶುಭಾಶಯ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.