ಜ್ಯೋತಿ ರೈಗೆ ಕೋಟಿ ಕೊಟ್ಟು ಬಿಗ್ ಬಾಸ್ ಗೆ ಕರೆಸಿಕೊಂಡ ಟೀಮ್, ಸುದೀಪ್ ಕಡೆಯಿಂದ ನೂರಾರು ಷರತ್ತು
Jun 17, 2025, 20:31 IST
|

ಬಿಗ್ ಬಾಸ್ ಹೇಳಿ ಕೇಳಿ ಅತೀ ದೊಡ್ಡ ರಿಯಾಲಿಟಿ ಶೋ. ‘ಬಿಗ್ ಬಾಸ್’ ಹಿಸ್ಟರಿ ತೆಗೆದು ನೋಡಿದರೆ ವಿವಾದಾತ್ಮಕ ವ್ಯಕ್ತಿಗಳೇ ಸ್ಪರ್ಧಿಗಳಾಗಿದ್ದಾರೆ. ಹೀಗಾಗಿ, ಈ ಬಾರಿಯೂ ವಿವಾದಕ್ಕೆ ಗ್ರಾಸವಾದ, ಹೆಚ್ಚು ಮೀಡಿಯಾ ಅಟೆನ್ಷನ್ ಪಡೆದ ವ್ಯಕ್ತಿಗಳ ಮೇಲೆ ವೀಕ್ಷಕರ ಕಣ್ಣು ಇದೆ. ಅದರಲ್ಲೂ ‘ಈ ಜೋಡಿಗಳು’ ಈ ಬಾರಿ ‘ಬಿಗ್ ಬಾಸ್’ ಮನೆಗೆ ಬಂದುಬಿಟ್ಟರೆ ಟಿಆರ್‌ಪಿ ಕಿತ್ಕೊಂಡ್ ಬರೋದು ಗ್ಯಾರೆಂಟಿ ಅಂತಿದ್ದಾರೆ ವೀಕ್ಷಕರು.
ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಡ್ಯಾನ್ಸ್ ರೀಲ್ಸ್ ಮಾಡೋದ್ರಲ್ಲಿ ರೀಲ್ಸ್ ರೇಷ್ಮಾ ಫೇಮಸ್. ಇತ್ತೀಚೆಗಂತೂ ಎಲ್ಲಾ ಸೆಲೆಬ್ರಿಟಿ ಫಂಕ್ಷನ್‌ಗಳಿಗೂ ರೀಲ್ಸ್ ರೇಷ್ಮಾ ಹಾಜರಾಗುತ್ತಿದ್ದಾರೆ. ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ರೀಲ್ಸ್ ರೇಷ್ಮಾ ಸ್ಪರ್ಧಿಸಿದ್ದರು.ಬಿಗ್ ಬಾಸ್’ ಶೋನಲ್ಲಿ ಈ ಹಿಂದೆ ಬ್ರಹ್ಮಾಂಡ ಗುರೂಜಿ, ಆರ್ಯವರ್ಧನ್ ಗುರೂಜಿ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್, ಸಮೀರಾಚಾರ್ಯ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ ನ್ಯೂಸ್ ಆಂಕರ್ ದಿವ್ಯಾ ವಸಂತ ವಿರುದ್ಧ ಆನಂದ್ ಗುರೂಜಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಒಬ್ಬರ ಮೇಲೆ ಮತ್ತೊಬ್ಬರು ಆರೋಪ - ಪ್ರತ್ಯಾರೋಪಗಳನ್ನ ಮಾಡಿದ್ದರು. ಒಂದ್ವೇಳೆ ಇವರಿಬ್ಬರು ‘ಬಿಗ್ ಬಾಸ್’ ಮನೆಗೆ ಬಂದುಬಿಟ್ಟರೆ?
ಅತ್ಯಾಚಾರ, ಗರ್ಭಪಾತದ ಆರೋಪದ ಮೇಲೆ ಇತ್ತೀಚೆಗಷ್ಟೇ ಜೈಲಿಗೆ ಹೋಗಿ ಬಂದವರು ಮಡೆನೂರು ಮನು. ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಬಗ್ಗೆ ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹ ವೈರಲ್ ಆಗಿತ್ತು. ಒಂದ್ವೇಳೆ ಮಡೆನೂರು ಮನು ‘ಬಿಗ್ ಬಾಸ್’ ಶೋಗೆ ಬರಲಿ.ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ಕಲಾವಿದೆ ಮಿಂಚು. ಕೆಲವು ಸೀರಿಯಲ್‌ಗಳಲ್ಲೂ ಮಿಂಚು ಅಭಿನಯಿಸಿದ್ದಾರೆ.
ಮಡೆನೂರು ಮನು ಜೊತೆಗೆ ಹಲವು ರೀಲ್ಸ್ ಮಾಡಿದ್ದಾರೆ ಮಿಂಚು. ಬೃಂದಾವನ’ ಸೀರಿಯಲ್‌ನಲ್ಲಿ ವರುಣ್ ಆರಾಧ್ಯ ಅಭಿನಯಿಸಿದ್ದರು. ಅದಾದ್ಮೇಲೆ ಸೋಷಿಯಲ್ ಮೀಡಿಯಾದಲ್ಲಷ್ಟೇ ವರುಣ್ ಆರಾಧ್ಯ ಆಕ್ಟೀವ್ ಆಗಿದ್ದಾರೆ. ಈಗ ವರುಣ್ ಆರಾಧ್ಯಗೆ ‘ಬಿಗ್ ಬಾಸ್’ ಕಡೆಯಿಂದ ಚಾನ್ಸ್ ಸಿಕ್ರೆ ಬೆಸ್ಟ್ ಅಂತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,28 Jun 2025