ದರ್ಶನ್ ಮನೆಗೆ ಭೇಟಿ ಕೊಟ್ಟ ಸುದೀಪ್ ಪತ್ನಿ, ಮಧ್ಯಾಹ್ನದ ಊಟಕ್ಕೆ ಬಿರಿಯಾನಿ ಮಾಡಿದ ದಾಸ

 | 
Bd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸ್ಟಾರ್ ಕಲಾವಿದರು. ಸುಮಾರು ಹತ್ತು ವರ್ಷಗಳ ಹಿಂದೆ ದರ್ಶನ್ ಹಾಗೂ ಸುದೀಪ್ ಅವರ ಸ್ನೇಹ ಬಹಳ ಗಟ್ಟಿಯಾಗಿತ್ತು. 

ನಟ ದರ್ಶನ್ ಅವರು ಹೊಸ ಕಾರು ಖರೀದಿ ಮಾಡಿದಾಗ ಸುದೀಪ್ ಅವರನ್ನು ಮನೆಗೆ ಕರೆಸಿ ಪಾರ್ಟಿ ಮಾಡಿದ ದಿನಗಳು ಇಂದಿಗೂ ನಮ್ಮ ಕಣ್ಣಾಮುಂದೆ ಬರುತ್ತದೆ. ದರ್ಶನ್ ಇರಲಿ ಸುದೀಪ್ ಇರಲಿ ಈ ಇಬ್ಬರ ಮಧ್ಯೆ ಯಾವುದೇ ಹೊಸ ರೀತಿಯ ಮನೆ ಕಾರು ಅಥವಾ ತಮ್ಮ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಕೊಟ್ಟಾಗ ಭರ್ಜರಿ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದರು. 

ಇನ್ನು ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಸಿನಿಮಾ ರಂಗದಲ್ಲಿ ಮೊದಲ ಪಟ್ಟಿಯಲ್ಲಿದ್ದಾರೆ. ಈ ಇಬ್ಬರ ಸಿನಿಮಾಗಳಿಗೆ ಸಾಕಷ್ಟು ಡಿಮಾಂಡ್ ಕೂಡ ಇದೆ. ಜೊತೆಗೆ ಕೋಟ್ಯಾಂತರ ಅಭಿಮಾನಿಗಳು ಕೂಡ ಈ ಇಬ್ಬರ‌ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುತ್ತಾರೆ. 

ಇನ್ನು ಇತ್ತೀಚಿನ ದಿನಗಳಲ್ಲಿ ಅಂದರೆ ಸುಮಾರು ನಾಲ್ಕು ಐದು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಸ್ನೇಹದ ನಡುವೆ ಬಿರುಕು ಬಂದ ನಂತರ ಈ ಇಬ್ಬರು ಸಾಕಷ್ಟು ದೂರವಾಗಿದ್ದಾರೆ. ಆದರೆ ಈ ನಟರ ಪತ್ನಿಯರು ಮಾತ್ರ ಇಂದಿಗೂ ಸ್ನೇಹಿತರಾಗಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ